Advanced Search
Welcome to Anuvada Sampada Repository

ಶೈಕ್ಷಣಿಕ ಜ್ಞಾನದ ವರ್ಗೀಕರಣ ಮತ್ತು ಚೌಕಟ್ಟು ನಿರ್ಮಾಣ ಕುರಿತ ಅಧ್ಯಯನ

ಬರ್ನ್ ಸ್ಟೀನ್, ಬಸಿಲ್ ಶೈಕ್ಷಣಿಕ ಜ್ಞಾನದ ವರ್ಗೀಕರಣ ಮತ್ತು ಚೌಕಟ್ಟು ನಿರ್ಮಾಣ ಕುರಿತ ಅಧ್ಯಯನ

[img] Fulltext Document
On the classification and Framing of Knowledge.pdf

Download (1MB)

Introduction

ಈ ಲೇಖನವು ಕೊಂಚ ಅಪರಿಚಿತ ಎನ್ನಬಹುದಾದ ಶೈಕ್ಷಣಿಕ ಜ್ಞಾನದ ಸಾಮಾಜಿಕ ತತ್ವಗಳನ್ನು ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಅಲ್ಲದೆ ಅಗತ್ಯ ಮೌಲ್ಯಮಾಪನಕ್ಕೆ, ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಮತ್ತು ಭವಿಷ್ಯದ ಪೀಳಿಗೆಗಳಿಗೆ ದಾಟಿಸುವ ಉದ್ದೇಶಕ್ಕಾಗಿ ಅದನ್ನು ಹೇಗೆ ಸಂಸ್ಕರಣ ಗೊಳಿಸಲಾಗುತ್ತದೆ ಎನ್ನುವುದನ್ನು ಚರ್ಚಿಸುತ್ತದೆ. ಅತ್ಯಂತ ಗಾಢ ಮತ್ತು ನಿರ್ಣಾಯಕ ಎನ್ನಬಹುದಾದ ಜ್ಞಾನದ ಆದ್ಯತೀಕರಣ ಮತ್ತು ಅದು ಹೇಗೆ ಪಠ್ಯಕ್ರಮಗಳ ರಚನೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನೂ ಇದು ವಿವರಿಸುತ್ತದೆ. ಇದರ ಇನ್ನೊಂದು ವಿಶಿಷ್ಟ ಅಂಶವೆಂದರೆ ವರ್ಗೀಕರಣ ಮತ್ತು ಚೌಕಟ್ಟು ಎನ್ನುವ ಎರಡು ಪ್ರಮುಖ ಪರಿಕಲ್ಪನೆಗಳನ್ನು ಬಳಸಿ ಜ್ಞಾನದ ಸಂರಚನೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೆ ಶೈಕ್ಷಣಿಕ ಜ್ಞಾನದ ಸಂಹಿತೆಗಳ ಮೂಲಕ ಇವೆರಡರ ನಡುವಿನ ಅಂತರ್ ಸಂಬಂಧವನ್ನು ಮುನ್ನೆಲೆಗೆ ತರುತ್ತದೆ. ಶೈಕ್ಷಣಿಕ ಜ್ಞಾನದ ಸಂಹಿತೆಗಳ ವಿವಿಧ ಬಗೆಗಳ ಸವಿವರ ಮತ್ತು ತಾಂತ್ರಿಕವೇ ಎನ್ನಬಹುದಾದ ವಿವರಣೆಯನ್ನು ಹಾಗೂ ಸಮಗ್ರ ಸಂದರ್ಭದಲ್ಲಿ ಅದರ ಅರ್ಥ ಮತ್ತು ಅನ್ವಯವನ್ನೂ ಚರ್ಚಿಸುತ್ತದೆ.

Item Type: Article
Discipline: Curriculum Studies
Programme: Postgraduate Programmes > MA in Education
Title(English): On the classification and Framing of Knowledge
Creators(English): Basil Bernstein
Publisher: Macmillan Ltd
Contributors: Translator: Shivanand Hombal: Reviewer:  Chaitanya Associates: Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4570
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.