Advanced Search
Welcome to Anuvada Sampada Repository

ವಿಕಾಸದ ಸಮಾಜೋ-ಸಾಂಸ್ಕೃತಿಕ ಸಿದ್ಧಾಂತಗಳು

ಸೀಗಲರ್, ರಾಬರ್ಟ್ ಎಸ್. and ಅಲಿಬಲಿ, ಮಾರ್ಥ ವಾಗನರ್ (2005) ವಿಕಾಸದ ಸಮಾಜೋ-ಸಾಂಸ್ಕೃತಿಕ ಸಿದ್ಧಾಂತಗಳು In: ಚಿಲ್ದ್ರೆನ್ಸ್ ಥಿಂಕಿಂಗ್. Prentice Hall, pp. 107-140. ISBN ISBN 10: 0131113844  ISBN 13: 9780131113848

[img] Fulltext Document
Sociocultural theories of Development.pdf

Download (1MB)

Introduction

ವಿಗೊಟ್ಸ್ಕಿಯವರ ವಿಕಾಸದ ಕುರಿತಾದ ಸಮಾಜೋ-ಸಾಂಸ್ಕೃತಿಕ ಸಿದ್ಧಾಂತಗಳ ಕುರಿತು ಈ ಅಧ್ಯಾಯವು ಗಮನ ನೀಡಿದೆ. ವಿಗೊಟ್ಸ್ಕಿಯವರ ಪ್ರಕಾರ ಸಾಮಾಜಿಕ ಪಾರಸ್ಪರಿಕ ಕ್ರಿಯೆಯಲ್ಲಿ ಸಂಜ್ಞಾನಾತ್ಮಕ ವಿಕಾಸವು ಜರುಗುತ್ತದೆ. ಅಧ್ಯಾಯದ ಆರಂಭದಲ್ಲಿ ವಿಗೊಟ್ಸ್ಕಿ ಮತ್ತು ಪಿಯಾಜಿಯವರ ಸಿದ್ಧಾಂತಗಳನ್ನು ತುಲನೆ ಮಾಡಲಾಗಿದೆ. ಮೊದಲ ಭಾಗವು ಸಂಜ್ಞಾನಾತ್ಮಕ ವಿಕಾಸದ ಕುರಿತಾದ ಸಮಾಜೋ-ಸಾಂಸ್ಕೃತಿಕ ವಿಧಾನಗಳನ್ನು ವಿವರಿಸುತ್ತದೆ. ಎರಡನೆಯ ಭಾಗವು ಸಮಾಜೋ-ಸಾಂಸ್ಕೃತಿಕ ಸಂಪ್ರದಾಯದಲ್ಲಿನ ಆಧುನಿಕ ಅನುಭವಜನ್ಯ ಸಂಶೋಧನೆಯ ಕುರಿತು ಚರ್ಚಿಸುತ್ತದೆ ಮತ್ತು ಕೊನೆಯ ಭಾಗವು, ಮಾಪನ ಮತ್ತು ತರಗತಿ ಮಧ್ಯಪ್ರವೇಶದ ಕುರಿತು ಶಿಕ್ಷಣತಜ್ಞರಿಗೆ ಈ ಸಿದ್ಧಾಂತಗಳು ಹೇಗೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತವೆ ಎಂಬುದನ್ನು ವಿವರಿಸುತ್ತದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Sociocultural Theories of Development
Creators(English): Robert S. Siegler, Martha Wagner Alibali
Publisher: Prentice Hall
Title of Book(English): Children's Thinking
Contributors: Translator: T V Somashekar: Reviewer: Indira Jaiprakash: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4588
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.