Advanced Search
Welcome to Anuvada Sampada Repository

ವರ್ತನಾ ಕಲಿಕೆಯ ದೃಷ್ಟಿಕೋನಗಳು

ವೂಲಫೋಕ, ಅನಿತಾ (2009) ವರ್ತನಾ ಕಲಿಕೆಯ ದೃಷ್ಟಿಕೋನಗಳು In: ಎಜುಕೇಷನಲ್ ಸೈಕಾಲಜಿ. Pearson, pp. 198-216. ISBN ISBN-13: 978-0135094105 ; ISBN-10: 0135094100

[img] Fulltext Document
Behavioural Views of Learning.pdf

Download (1MB)

Introduction

ಪ್ರಸ್ತುತ ಲೇಖನವು ಕಲಿಕೆಯ ಅರ್ಥವನ್ನು ವಿವರಿಸುತ್ತದೆ. ಇದು ಕಲಿಕೆಯಲ್ಲಿ ವರ್ತನಾ, ಸಾಮಿಪ್ಯ, ಅಪ್ರಜ್ಞಾತ ನಿಬಂಧನಾ ಸಿದ್ಧಾಂತಗಳಷ್ಟೆ ಅಲ್ಲದೆ ಪ್ರಿಮಾಕ್ ತತ್ವ ಮತ್ತು ಬಲವರ್ಧನೆ, ಶಿಕ್ಷೆ, ಪ್ರೇರೇಪಣೆಯ ಪಾತ್ರವನ್ನು ಚರ್ಚಿಸುತ್ತದೆ. ಇದು ವರ್ತನಾ ವಿಶ್ಲೇಷಣೆ, ವರ್ತನಾ ಪ್ರೋತ್ಸಾಹ, ಸಂಗತವಾದ ಬಲವರ್ಧಕವನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ವರ್ತನೆಗೆ ರೂಪು ನೀಡುವುದನ್ನು ವಿವರಿಸುತ್ತದೆ. ಅನಗತ್ಯವಾದ ವರ್ತನೆಗಳಿಂದು ಹೊರಗೆ ಬಂದು ಅಪೇಕ್ಷಿತ ವರ್ತನೆಗಳನ್ನು ಪ್ರೋತ್ಸಾಹಿಸುವುದು ಎಷ್ಟು ಮುಖ್ಯ ಎನ್ನುವುದನ್ನು ಇದು ವಿವರಿಸುತ್ತದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Behavioural Views of Learning
Creators(English): Anita Woolfolk
Publisher: Pearson
Title of Book(English): Educational Psychology
Contributors: Translator: Rekha Chouhan: Reviewer:  Prajna LS: Copy Editor: Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/4589
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.