Advanced Search
Welcome to Anuvada Sampada Repository

ಭಾರತೀಯ ಶಿಕ್ಷಣದ ಹೊಸ ಇತಿಹಾಸದತ್ತ

ಬಸು, ಅಪರ್ಣ (1982) ಭಾರತೀಯ ಶಿಕ್ಷಣದ ಹೊಸ ಇತಿಹಾಸದತ್ತ In: ಏಸೇಯ್ಸ್ ಇನ್ ದ ಹಿಸ್ಟೋರಿ ಆಫ್ ಇಂಡಿಯನ್ ಎಜುಕೇಶನ್. Concept Publishing Company, pp. 91-100. ISBN ISBN 10 : 8170221595, ISBN 13 : 9788170221593

[img] Fulltext Document
Towards a New History of Indian Education, 1981. .pdf

Download (193kB)

Introduction

ಈ ಅಧ್ಯಾಯದಲ್ಲಿ ಲೇಖಕರು ಇದುವರೆಗೆ ಬರೆಯಲಾದ ಭಾರತೀಯ ಶಿಕ್ಷಣದ ವಿವಿಧ ಇತಿಹಾಸಗಳನ್ನು ಅವುಗಳ ವಿಧಾನಗಳು, ಆಶಯಗಳು ಮತ್ತು ದೃಷ್ಟಿಕೋನಗಳ ಆಧಾರದ ಮೇಲೆ ಪರಿಶೀಲಿಸುತ್ತಾರೆ ಮತ್ತು ಭಾರತೀಯ ಶಿಕ್ಷಣದ ಇತಿಹಾಸವನ್ನು ನಮ್ಮ ರಾಷ್ಟ್ರೀಯ ಬದುಕಿನ ನಾನಾಮುಖಗಳ ಅರ್ಥಪೂರ್ಣ ಬೆಳವಣಿಗೆಯೆಂಬಂತೆ ಇದುವರೆಗೂ ಯಾರೂ ಬರೆದಿಲ್ಲ ಎಂದು ತೀರ್ಮಾನಿಸುತ್ತಾರೆ. ಈ ಇತಿಹಾಸಗಳು ಬಹುತೇಕವಾಗಿ ಭಾರತದಲ್ಲಿ, ಶಿಕ್ಷಣ ವ್ಯವಸ್ಥೆಯು ಬೆಳೆದುಬಂದ ವೃತ್ತಾಂತದ ವಿವರಗಳಿಗೆ ಸಂಬಂಧಿಸಿದೆ. ಭಾರತೀಯ ಶಿಕ್ಷಣದ ಸಮಗ್ರ ಇತಿಹಾಸವನ್ನು ಬರೆಯುವ ಮೊದಲು, ಕಾಲಾವಧಿ ಮತ್ತು ಪ್ರದೇಶಗಳ ಆಧಾರದಲ್ಲಿ ಸ್ಥಳೀಯ ಮಟ್ಟದಲ್ಲಿ ಅಧ್ಯಯನಗಳನ್ನು ನಡೆಸಬೇಕಾಗುತ್ತದೆ ಎಂದು ಅವರು ಸೂಚಿಸುತ್ತಾರೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Towards a New History of Indian Education
Creators(English): Aparna Basu
Publisher: Concept Publishing Company
Title of Book(English): Essays in the History of Indian Education
Contributors: Translator: Melvin Mendonca : Reviewer: Rajaram Hegde : Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4590
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.