Advanced Search
Welcome to Anuvada Sampada Repository

ಭಾರತೀಯ ಶಿಕ್ಷಣ ಪದ್ಧತಿಯ ಅಭಿವೃದ್ಧಿ

ಬಸು, ಅಪರ್ಣ (1982) ಭಾರತೀಯ ಶಿಕ್ಷಣ ಪದ್ಧತಿಯ ಅಭಿವೃದ್ಧಿ In: ಏಸೇಯ್ಸ್ ಇನ್ ದ ಹಿಸ್ಟೋರಿ ಆಫ್ ಇಂಡಿಯನ್ ಎಜುಕೇಶನ್. Concept Publishing Company, pp. 1-27. ISBN ISBN 10 : 8170221595, ISBN 13 : 9788170221593

[img] Fulltext Document
The Origins and Operations of the Indian Education System.pdf

Download (558kB)

Introduction

ಈ ಅಧ್ಯಾಯವು 1757 ರಿಂದ 1947 ರವರೆಗಿನ ಭಾರತೀಯ ಶಿಕ್ಷಣ ಪದ್ಧತಿಯ ಅಭಿವೃದ್ಧಿಯ ವಿಮರ್ಶನಾತ್ಮಕ ಸಮೀಕ್ಷೆಯನ್ನು ಮಂಡಿಸುತ್ತದೆ. ಪ್ರಾರಂಭದಲ್ಲಿ ವಸಾಹತು ಆಡಳಿತಗಾರರು ಪೌರಸ್ತ್ಯ ಶಿಕ್ಷಣವನ್ನು ಪ್ರೋತ್ಸಾಹಿಸಿದರು. ಆದರೆ ಅನತಿ ಕಾಲದಲ್ಲಿಯೇ ಅದನ್ನು ವಿಮರ್ಶನಾತ್ಮಕವಾಗಿ ಪರಿಶೀಲಿಸಿ, ಅದರ ಸ್ಥಾನದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಸ್ಥಾಪಿಸಲಾಯಿತು. ಈ ಅಧ್ಯಾಯವು ಮುಂದುವರಿದು ವುಡ್ ಅವರ ಲಿಖಿತ ಸಮಾಚಾರ ರವಾನೆಯ ಅನಂತರ ಹೊಸ ಶಿಕ್ಷಣ ಪದ್ಧತಿಯ ಉಗಮವನ್ನು ಕುರಿತ ಚರ್ಚೆಯನ್ನು ಮಂಡಿಸುತ್ತದೆ. ಇದಲ್ಲದೆ ಗೋಖಲೆ, ಗಾಂಧಿ, ಟ್ಯಾಗೋರ್ ಅಂತಹ ರಾಷ್ಟ್ರೀಯವಾದಿಗಳ ಶಿಕ್ಷಣ ಪ್ರಯೋಗಗಳನ್ನು ಮತ್ತು ವಿವಿಧ ನೀತಿ ಸುಧಾರಣೆಗಳನ್ನು ವಿವರಿಸುತ್ತಾ, ಶಿಕ್ಷಣ ಮತ್ತು ವೃತ್ತಿ ಶಿಕ್ಷಣದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ವಿವರಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): The Origins and Operations of the Indian Education System
Creators(English): Aparna basu
Publisher: Concept Publishing Company
Title of Book(English): Essays in the History of Indian Education
Contributors: Translator: HR Eswarachandra Vidyasagar: Reviewer:  Ganesh UH: Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4598
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.