Advanced Search
Welcome to Anuvada Sampada Repository

ಅನುಕರಣೀಯ ಮಾದರಿಗಳು: ನೈಜ ಮತ್ತು ಆದರ್ಶಪ್ರಾಯ ವಿದ್ಯಾವಂತ ಮುಸ್ಲಿಂ ಮಹಿಳೆಯರು

ಮೀನಾಲ್ಟ್, ಗೇಲ್ (1998) ಅನುಕರಣೀಯ ಮಾದರಿಗಳು: ನೈಜ ಮತ್ತು ಆದರ್ಶಪ್ರಾಯ ವಿದ್ಯಾವಂತ ಮುಸ್ಲಿಂ ಮಹಿಳೆಯರು In: UNSPECIFIED Oxford University Press, pp. 14-57. ISBN "ISBN 10: 0195650220 ISBN 13: 9780195650228 "

[img] Fulltext Document
Role Models - Educated Muslim Women, Real and Ideal.pdf

Download (655kB)

Introduction

ಈ ಪ್ರಬಂಧವು ಬದಲಾಗುತ್ತಿರುವ ವಸಾಹತುಶಾಹಿ ಸಮಾಜದ ಸವಾಲುಗಳಿಗೆ ಪ್ರತಿಕ್ರಿಯಿಸಿದ ಮತ್ತು ಆ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ ಪಾತ್ರಗಳನ್ನು ನೀಡಿದ ಮುಸ್ಲಿಮ್‌ ಸುಧಾರಕರ ಮೊದಲನೆಯ ಪೀಳಿಗೆಗೆ ಸೇರಿದ ನಜೀರ್ ಅಹ್ಮದ್, ಸಯ್ಯದ್ ಅಹ್ಮದ್ ಖಾನ್ ಮತ್ತು ಅಲ್ತಾಫ್ ಹುಸೇನ್ ಹಾಲಿ ಅವರ ಕೃತಿಗಳಲ್ಲಿನ ಸುಧಾರಣಾ ಪ್ರವೃತ್ತಿಗಳನ್ನು ಚರ್ಚಿಸುತ್ತದೆ. ಅಜೀಜುನ್ನೀಸಾ ಬೇಗಂ, ಬೀ ಅಮ್ಮನ್‌, ಅಶ್ರಫುನ್ನೀಸಾ ಬೇಗಂ ಮತ್ತು ಭೋಪಾಲಿನ ಬೇಗಮರಂತಹ ಮಹಿಳೆಯರ ನೈಜ ಜೀವನ ಚರಿತ್ರೆ ಮತ್ತು ಉರ್ದು ಕಾದಂಬರಿಯಲ್ಲಿನ ಆದರ್ಶ ಮಹಿಳೆಯರ ಚಿತ್ರಣವನ್ನು ಬಳಸಿಕೊಳ್ಳುವ ಮೂಲಕ ಈ ಪ್ರಬಂಧವು, ಬ್ರಿಟಿಷ್‌ ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಯು, ತಾನು ಭಾರತೀಯರನ್ನು ‘ನಾಗರಿಕಗೊಳಿಸುವ ಧ್ಯೇಯ’ವನ್ನು ಹೊತ್ತಿದ್ದೇನೆಂದು ಹೇಳಿಕೊಳ್ಳುತ್ತಿದ್ದ ರೀತಿಯಲ್ಲೇ ಭಾರತೀಯ ಗಂಡಸರು ತಮ್ಮ ಹೆಂಗಸರನ್ನು ‘ನಾಗರಿಕ’ರನ್ನಾಗಿಸುವ ಪ್ರಯತ್ನದಲ್ಲಿ ಸಾಗಿದ್ದರು ಎಂಬುದನ್ನು ವಿಶ್ಲೇಷಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Role Models: Educated Muslim Women, Real and Ideal
Creators(English): Gail Minault
Publisher: Oxford University Press
Title of Book(English): Women's education and Muslim social reform in colonial India
Contributors: Translator: Sukanya Kanarally : Reviewer:  Manjunathaiah B N: Copy Editor: V Krishna
URI: http://anuvadasampada.azimpremjiuniversity.edu.in/id/eprint/4603
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.