Advanced Search
Welcome to Anuvada Sampada Repository

ಸಮುದಾಯದ ಸೇವೆಯಲ್ಲಿ: ಆಂಗ್ಲೀಕರಣವಾಗಿ ಆರ್ಯ ಸಮಾಜ

, ಕೆನ್ನೆಥ್ (1989) ಸಮುದಾಯದ ಸೇವೆಯಲ್ಲಿ: ಆಂಗ್ಲೀಕರಣವಾಗಿ ಆರ್ಯ ಸಮಾಜ In: ಆರ್ಯ ಧರ್ಮ: ಹಿಂದೂ ಪ್ರಜ್ಞೆ. Manohar Publishers and Distributors, pp. 67-93. ISBN 817304709X, 978-8173047091

[img] Fulltext Document
In Service to the Community - the Arya Samaj as Anglicizer.pdf

Download (462kB)

Introduction

ಸ್ವಾಮಿ ದಯಾನಂದ ಸರಸ್ವತಿಯವರ ನಿಧನದ ನಂತರದ ಎರಡು ದಶಕಗಳಲ್ಲಿ, ಒಂದು ಹೊಸತಾದ ಆಂಗ್ಲೋ ವೈದಿಕ ಶಿಕ್ಷಣವನ್ನು ಸ್ಥಾಪಿಸುವಲ್ಲಿ ಎದುರಾದ ಸವಾಲುಗಳನ್ನು ಈ ಅಧ್ಯಾಯವು ಎತ್ತಿತೋರಿಸುತ್ತದೆ ಮತ್ತು ಇದಕ್ಕೆ ಆರ್ಯ ಚಿಂತಕರಾದ ಗುರುದತ್, ಲಾಲಾ ಲಾಲ್ ಚಂದ್, ಮಹಾತ್ಮ ಹಂಸರಾಜ್ ನೀಡಿದ ಕಾಣಿಕೆಯನ್ನೂ ಇದು ತೋರಿಸುತ್ತದೆ. ಅವರು ತಮ್ಮ ಶಾಲೆಗಳಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಎರಡಕ್ಕೂ ಸಮಾನ ಒತ್ತನ್ನು ನೀಡಿದರು. ಆದರೆ ಆಚರಣೆಯಲ್ಲಿ ಇಂಗ್ಲಿಷ್ ಗೆ ಹೆಚ್ಚಿನ ಮಹತ್ವ ಸಿಕ್ಕಿತ್ತು. ಈ ರೀತಿಯಲ್ಲಿ ಅವರು ಇಂಗ್ಲಿಷ್ ಶಿಕ್ಷಣದ ವಿಸ್ತರಣೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದರು. ಆನಂತರ ಆಂಗ್ಲೋ-ವೈದಿಕ ಶಾಲೆಗಳು ತುಂಬಾ ಜನಪ್ರಿಯವಾದವು. ಆದರೆ ಆರ್ಯಸಮಾಜಿಗಳಲ್ಲಿ ತಲೆದೋರಿದ ವೈಚಾರಿಕ ಭಿನ್ನಾಭಿಪ್ರಾಯಗಳಿಂದಾಗಿ 1893-94 ರಲ್ಲಿ ಆರ್ಯ ಸಮಾಜವು ವಿಭಜಿತವಾಯಿತು.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): In Service to the Community: the Arya Samaj as Anglicizer
Creators(English): Kenneth
Publisher: Manohar Publishers and Distributors
Title of Book(English): Arya Dharma: Hindu Consciousness
Contributors: Translator: Vishala Varanasi: Reviewer:  Gundur NS: Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4604
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.