Advanced Search
Welcome to Anuvada Sampada Repository

ನೀತಿ ರಚನೆಯ ವಾಸ್ತುಶಿಲ್ಪ: ಸಾಂಸ್ಥಿಕ ಚೌಕಟ್ಟು ಮತ್ತು ಸರ್ಕಾರದ ಸಂಘಟನೆ

ಮಾಥುರ್, ಕುಲ್ ದೀಪ್ and ಜೋರ್ಕ್ ಮ್ಯಾನ್, ಜೇಮ್ಸ್ ವಾರ್ನರ್ (2009) ನೀತಿ ರಚನೆಯ ವಾಸ್ತುಶಿಲ್ಪ: ಸಾಂಸ್ಥಿಕ ಚೌಕಟ್ಟು ಮತ್ತು ಸರ್ಕಾರದ ಸಂಘಟನೆ In: ಪೋಲಿಸಿ ಮೇಕಿಂಗ್ ಇನ್ ಇಂಡಿಯಾ. ಹೂ ಸ್ಪೀಕ್ಸ್? ಹೂ ಲಿಸ್ಟೆನ್ಸ್. Har Anand Publications Pvt. Ltd., pp. 26-38. ISBN "ISBN-10: 8124114889 ISBN-13: 978-8124114889"

[img] Fulltext Document
The architecture of policy making.pdf

Download (246kB)

Introduction

ಈ ಅಧ್ಯಾಯವು ಭಾರತದಲ್ಲಿ ನೀತಿ ನಿರೂಪಣೆ ಮಾಡುವ ಸಂಸ್ಥೆಗಳ ಜಾಲವನ್ನು ವಿವರಿಸುತ್ತದೆ. ಸಂವಿಧಾನಬದ್ಧವಾಗಿ ರಚಿತವಾದ ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗ ಹಾಗೂ ಇತರ ಸಂಸ್ಥೆಗಳ ಸ್ಥಾನವನ್ನು ವಿವರಿಸುತ್ತಾ, ಈ ಸಂಸ್ಥೆಗಳ ಪಾತ್ರ, ನಿರೀಕ್ಷೆ ಮತ್ತು ನಿರ್ವಹಣೆಯನ್ನು ವಿಶ್ಲೇಷಿಸಿ ಪರಿಗಣಿಸುತ್ತದೆ. ಇವುಗಳಲ್ಲದೆ ಪಾರ್ಲಿಮೆಂಟ್‌ ನ ಶಾಸನಗಳ ಅಡಿಯಲ್ಲಿ ನಿರ್ಮಿತವಾದ ಅನೇಕ ನೀತಿ ನಿರೂಪಕ ಸಂಸ್ಥೆಗಳ ಸಂಕೀರ್ಣ ಜಾಲವೂ ಇರುತ್ತದೆ. ಅವುಗಳಲ್ಲಿ ಮುಖ್ಯವಾದುವೆಂದರೆ ಯೋಜನಾ ಆಯೋಗ, ಸಂಪುಟ ವ್ಯವಸ್ಥೆ ಹಾಗೂ ಪ್ರಧಾನಮಂತ್ರಿಗಳ ಕಾರ್ಯಾಲಯ. ಇಷ್ಟಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆಧಿಕಾರ ಹಾಗೂ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ವಿಷಯದಲ್ಲಿ ಉಂಟಾಗುವ ಘರ್ಷಣೆ ಹಾಗೂ ಹೊಂದಾಣಿಕೆಯ ಸಂದರ್ಭಗಳನ್ನೂ ಹಾಗೆಯೇ ಪ್ರಭುತ್ವದ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಸಂಬಂಧದ ಸ್ವರೂಪವನ್ನೂ ಈ ಅಧ್ಯಾಯವು ಚರ್ಚಿಸುತ್ತದೆ.

Item Type: Book Section
Discipline: Educational Policy and School Systems
Programme: Postgraduate Programmes > MA in Education
Title(English): The architecture of policy making: Institutional Framework and organization of Government
Creators(English): Kuldeep Mathur; James Warner Bjorkman
Publisher: Har Anand Publications Pvt. Ltd.
Title of Book(English): Policy Making in India. Who speaks? Who listens?
Contributors: Translator: Janardhana Channagiri: Reviewer:  Chandra Sekhara Talya: Copy Editor: Nagamani S N
URI: http://anuvadasampada.azimpremjiuniversity.edu.in/id/eprint/4605
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.