Advanced Search
Welcome to Anuvada Sampada Repository

ಬೋಧನೆ ಹಾಗೂ ಕಲಿಕೆಯ ಸಂಘಟನಾತ್ಮಕ ಸಂದರ್ಭ

ಗಮೊರನ್, ಆಡಂ and ಸೆಕಾಡಾ, ವಾಲ್ಟರ್ ಜಿ. and ಮರೆಟ್, ಕೋರ ಬಿ. (2000) ಬೋಧನೆ ಹಾಗೂ ಕಲಿಕೆಯ ಸಂಘಟನಾತ್ಮಕ ಸಂದರ್ಭ In: ಹ್ಯಾಂಡ್ಬುಕ್ ಆಫ್ ದ ಸೂಚಿಯೊಲೊಜಿ ಆಫ್ ಎಜುಕೇಶನ್. Handbooks of Sociology and Social Research . Springer, pp. 37-63. ISBN Hardcover ISBN : 978-0-306-46238-2; Softcover ISBN : 978-0-387-32517-0; eBook ISBN : 978-0-387-36424-7

[img] Fulltext Document
The Organizational Context of Teaching and Learning.pdf

Download (593kB)

Introduction

ಈ ಲೇಖನವು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಶಾಲೆಗಳು ಹೊಂದಿರುವ ಪ್ರಭಾವವನ್ನು ಅಧ್ಯಯನ ಮಾಡಲು ಇರುವ ವಿವಿಧ ಮಾದರಿಗಳನ್ನು ವಿವರಿಸುತ್ತದೆ ಹಾಗೂ ಆ ಮಾದರಿಗಳ ಮಿತಿಗಳನ್ನು ಸೂಚಿಸುತ್ತದೆ. ನಂತರ ಶಾಲಾ ಸಂಘಟನಾತ್ಮಕ ಸಂದರ್ಭ ಹಾಗೂ ಬೋಧನೆ ಮತ್ತು ಕಲಿಕೆಗಳ ನಡುವೆ ಇರುವ ಸಂಬಂಧವನ್ನು ಅಧ್ಯಯನ ಮಾಡುವ ಹೊಸದಾದ ಒಂದು ವಿಧಾನವನ್ನು ಸೂಚಿಸುತ್ತದೆ. ಬೋಧನೆ ಮತ್ತು ಕಲಿಕೆಗಳ ವಿವಿಧ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾ ಶಾಲೆಯ ಸಂಘಟನಾತ್ಮಕ ಸಂದರ್ಭವು ಬೋಧನೆ ಮತ್ತು ಕಲಿಕೆಗಳ ಚಟುವಟಿಕೆಗಳ ಮೇಲೆ ಹೊಂದಿರುವ ಭಿನ್ನ ಪ್ರಭಾವವನ್ನು ಪರೀಕ್ಷಿಸುತ್ತದೆ. ಬೋಧನಾ ವಿಧಾನದ ಪರಿಕಲ್ಪನೆಗೂ ಬೋಧನೆ ಹಾಗೂ ಸಂಘಟನೆಗೆ ಇರುವ ಸಂಬಂಧ, ಆಡಳಿತ ವ್ಯವಸ್ಥೆಯ ಭಿನ್ನ ಹಾಗೂ ಉತ್ತರದಾಯಿತ್ವದ ಪರಿಕಲ್ಪನೆಗಳಿಗೂ ಸಂಪನ್ಮೂಲಗಳಿಗೂ ಇರುವ ಸಂಬಂಧ, ಮಾನವ ಸಂಪನ್ಮೂಲವಾಗಿ ಶಿಕ್ಷಕರ ವೃತ್ತಿಪರ ವಿಕಾಸದ ಮಹತ್ವ ಮುಂತಾದ ವಿಚಾರಗಳ ಮೇಲೆ ಲೇಖನವು ಬೆಳಕು ಚೆಲ್ಲುತ್ತದೆ. ಶಾಲಾ ಸಂಘಟನಾತ್ಮಕ ಸಂದರ್ಭ ಹಾಗೂ ಬೋಧನೆ ಮತ್ತು ಕಲಿಕೆಗಳ ನಡುವೆ ಇರುವ ಸಂಬಂಧವನ್ನು ಅಧ್ಯಯನ ಮಾಡಲು ಇಲ್ಲಿ ಸೂಚಿಸಲಾಗುವ ಹೊಸ ವಿಧಾನವನ್ನು ಪ್ರಾಯೋಗಿಕವಾಗಿ, ವಾಸ್ತವ ಅನುಭವದ ಆಧಾರದ ಮೇಲೆ ಪರೀಕ್ಷಿಸುವುದರಲ್ಲಿ ಇರುವ ಸವಾಲುಗಳನ್ನು ಲೇಖನವು ಚರ್ಚಿಸುತ್ತದೆ.

Item Type: Book Section
Discipline: Educational Policy and School Systems
Programme: Postgraduate Programmes > MA in Education
Title(English): The Organizational Context of Teaching and Learning : Changing Theoretical Perspectives
Creators(English): Adam Gamoran; Walter G. Secada; Cora B. Marrett
Publisher: Springer
Title of Book(English): Handbook of the Sociology of Education
Series Name: Handbooks of Sociology and Social Research
Editors:
EditorsEmail
Hallinan, Maureen T.UNSPECIFIED
Contributors: Translator: Ganesh UH: Reviewer:  Manjunathaiah B N: Copy Editor: Shashi Sampalli
URI: http://anuvadasampada.azimpremjiuniversity.edu.in/id/eprint/4607
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.