Advanced Search
Welcome to Anuvada Sampada Repository

ಶಿಕ್ಷಣ, ಮಾರುಕಟ್ಟೆಯ ಬೆಳವಣಿಗೆ ಹಾಗೂ ಸಾಮಾಜಿಕ ಸಂಘರ್ಷ

ಮದಾನ್, ಅಮನ್‌ (2019) ಶಿಕ್ಷಣ, ಮಾರುಕಟ್ಟೆಯ ಬೆಳವಣಿಗೆ ಹಾಗೂ ಸಾಮಾಜಿಕ ಸಂಘರ್ಷ In: ಶಿಕ್ಷಣ ಮತ್ತು ಆಧುನಿಕತೆ: ಕೆಲವು ಸಮಾಜಶಾಸ್ತ್ರೀಯ ದೃಷ್ಟಿಕೋನಗಳು. Eklavya Foundation. ISBN 13: 978-93-85236-88-4

[img] Fulltext Document
Education, growth of markets and social conflicts.pdf

Download (718kB)

Introduction

ಈ ಅಧ್ಯಾಯವು ಮಾರುಕಟ್ಟೆಗಳ ಬೆಳವಣಿಗೆ ಮತ್ತು ಅದರ ಪರಿಣಾಮವಾಗಿ ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಸಂಬಂಧಗಳು ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಿಂದ ಕಳಚಿಕೊಂಡು ಮಾರುಕಟ್ಟೆ ಮತ್ತು ಹಣದ ಮೂಲಕ ವ್ಯವಹರಿಸುವ ‘ಸಾಮಾಜಿಕ ಸಂಬಂಧಗಳ ಕಳಚುವಿಕೆ’ ಎಂದು ಕಾರ್ಲ್ ಪೊಲಾನಿ ಕರೆದ ಅನಿವಾರ್ಯ ಬದಲಾವಣೆಯ ಮೇಲೆ ಕೇಂದ್ರೀಕರಿಸುತ್ತದೆ. ಅಲ್ಲದೆ, ನಿರ್ದಿಷ್ಟವಾಗಿ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯ ಎರಡು ಪ್ರಮುಖ ಉಪ-ಪರಿಣಾಮಗಳಾದ ಖಾಸಗೀಕರಣ ಮತ್ತು ಸರಕೀಕರಣವು ಶಿಕ್ಷಣದ ಪಾತ್ರ ಮತ್ತು ಗುರಿಯ ಮೇಲೆ ದೂರಗಾಮಿಯ ಸೂಚಿತವಾದ ಪರಿಣಾಮಗಳನ್ನು ಹೊಂದಿರುವ ಕಾರಣ ಈ ಬದಲಾವಣೆಯ ಸ್ವರೂಪವನ್ನು ಮತ್ತು ಅದು ಮುಂದಿಡುವ ಪ್ರಶ್ನೆಗಳನ್ನು ಪರಿಶೀಲಿಸಬೇಕೆಂದು ನಮ್ಮನ್ನು ಒತ್ತಾಯಿಸುತ್ತದೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): Education, growth of markets and social conflict
Creators(English): Amman Madan
Publisher: Eklavya Foundation
Contributors: Translator: Sahana Hegde; Reviewer: Sadananda J S; Copyeditor: Kalpana Chakravarthy
URI: http://anuvadasampada.azimpremjiuniversity.edu.in/id/eprint/1200
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.