Advanced Search
Welcome to Anuvada Sampada Repository

ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ

ಸರ್ಕಾರ್, ಸ್ವಾತಿ ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Properties of Multiplication Visual justification for fractions (whole numbers).pdf
Available under License Creative Commons Attribution Non-commercial Share Alike.

Download (143kB)

Introduction

ವಿದ್ಯಾರ್ಥಿಯಲ್ಲಿ ಪರಿಕಲ್ಪನೆಯನ್ನು ಮೂಡಿಸುವಲ್ಲಿ ದೃಶ್ಯಗಳ ಮೂಲಕದ ಸಮರ್ಥನೆ ಅಥವಾ ಸಾಧಿಸುವಿಕೆಯು ಸಹಕಾರಿಯಾಗಲಿದೆ. ಈ ಲೇಖನದಲ್ಲಿ ಗಣಿತದ ಮೂಲ ಕ್ರಿಯೆಗಳಿಗೆ ದೃಶ್ಯ/ ಚಿತ್ರ ಸಮರ್ಥೆನೆಯನ್ನು ತೋರಿಸಿಕೊಡುತ್ತದೆ. ಈ ಲೇಖನದಲ್ಲಿ ಭಿನ್ನರಾಶಿ ಮತ್ತು ಪೂರ್ಣಾಂಕಗಳ ಗುಣಾಕಾರದ ಉದಾಹರಣೆಯನ್ನು ಚಿತ್ರಗಳ ಮೂಲಕ ಸಮರ್ಥನೆಗೆ ಬಳಸಲಾಗಿದೆ. ಗುಣಾಕಾರದ ವಿವಿಧ ಗುಣಗಳಾದ ಸಹವರ್ತನೀಯತೆ, ವಿಭಾಜಕತೆ ಮತ್ತು ಪರಿವರ್ತನೀಯತೆಯ ಗುಣಗಳನ್ನು ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದ್ದು, ಇದು ಶಿಕ್ಷಕರಿಗೆ ಮತ್ತಷ್ಟು ಚಟುವಟಿಕೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಈ ಚಟುವಟಿಕೆಗಳು ಮಕ್ಕಳನ್ನು ಗಣಿತ ಕಲಿಕೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಲು ಮತ್ತು ಸಾಮಾನ್ಯೀಕರಣದೆಡೆಗೆ ಹೋಗಲು ಸಹಕಾರಿಯಾಗಿವೆ.

Item Type: Article
Discipline: Maths Education
Programme: University Publications > At Right Angles
Title(English): Properties of Multiplication: Visual justification for fractions (whole numbers)
Creators(English): Swati Sircar
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1208
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.