Advanced Search
Welcome to Anuvada Sampada Repository

ಅರ್ಥಗ್ರಹಿಕೆ ಕಾರ್ಯತಂತ್ರಗಳ ಬೋಧನೆ ಭಾಗ-1: ಪರಿಚಯ ಮತ್ತು ಅವಲೋಕನ

ಸಿನ್ಹಾ, ಶುಚಿ (2019) ಅರ್ಥಗ್ರಹಿಕೆ ಕಾರ್ಯತಂತ್ರಗಳ ಬೋಧನೆ ಭಾಗ-1: ಪರಿಚಯ ಮತ್ತು ಅವಲೋಕನ Other. Early Literacy Initiative, Tata Institute of Social Sciences.

[img] Fulltext Document
Teaching Comprehension Strategies Part-I Introduction and Overview.pdf
Available under License Creative Commons Attribution Non-commercial Share Alike.

Download (1MB)

Introduction

ಪ್ರಸ್ತುತ ಪ್ರಬಂಧವು ಮಕ್ಕಳು ಪುಸ್ತಕವನ್ನು ಓದುವಾಗ ಅರ್ಥವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದರ ಕುರಿತಾಗಿದೆ. ಮಕ್ಕಳು ಹಾಗೆ ಅರ್ಥವನ್ನು ರೂಪಿಸಿಕೊಳ್ಳಲು ಶಿಕ್ಷಕರಾದವರು ಅವರಿಗೆ ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಕುರಿತೂ ಇದು ವಿವರಿಸುತ್ತದೆ. ಶಿಕ್ಷಕರು ಸಾಂಪ್ರದಾಯಿಕ ಕ್ರಮದಲ್ಲಿ ಪಾಠ ಓದಿ ವಿವರಣೆ ನೀಡುವುದರಿಂದ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅವರು ಸ್ವತಂತ್ರವಾಗಿ ಪಠ್ಯದೊಂದಿಗೆ ತೊಡಗಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಶಿಕ್ಷಕರಾದವರು ಮಕ್ಕಳಿಗೆ ಉತ್ತೇಜನವನ್ನಷ್ಟೇ ನೀಡಬೇಕೆಂದು ಈ ಲೇಖನ ಸೂಚಿಸುತ್ತದೆ. ಈ ಲೇಖನದಲ್ಲಿ ಗ್ರಾಜುವಲ್‌ ರಿಲೀಸ್‌ ಆಫ್‌ ರೆಸ್ಪಾನ್ಸಿಬಿಲಿಟಿ ಎಂಬ ಸಿದ್ಧಾಂತವನ್ನು ವಿವರಿಸಲಾಗಿದೆ. ಶಿಕ್ಷಕರು ಹಂತ ಹಂತವಾಗಿ ಮಕ್ಕಳಿಗೆ ಜವಾಬ್ದಾರಿಯನ್ನು ವಹಿಸುತ್ತಾ ಹೋಗಬೇಕು. ಅರ್ಥಗ್ರಹಿಕೆ ನಾನಾ ಕಾರ್ಯತಂತ್ರಗಳನ್ನು ಸಹ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಮಾದರಿ ಹಾಕಿಕೊಡುವ ತಂತ್ರ, ಅದರ ಸಮಗ್ರ ಬಳಕೆಯ ತಂತ್ರ, ಮಾರ್ಗದರ್ಶನ ತಂತ್ರ, ಸ್ವತಂತ್ರವಾಗಿ ಮಕ್ಕಳೇ ಕ್ರಿಯಾಶೀಲರಾಗುವ ತಂತ್ರ ಇವೇ ಮುಂತಾದ ತಂತ್ರಗಳನ್ನು ಸೋದಾಹರಣೆಯೊಂದಿಗೆ ವಿವರಿಸಲಾಗಿದೆ. ಮಕ್ಕಳ ಪೂರ್ವಜ್ಞಾನ, ಊಹೆ, ದೃಶ್ಯೀಕರಿಸಿಕೊಳ್ಳುವುದು ಸಾರಾಂಶ ಬರೆಯುವುದು ಇವೇ ಮುಂತಾದ ಅಭ್ಯಾಸಗಳನ್ನು ವಿವರಿಸಲಾಗಿದೆ.

Item Type: Monograph (Other)
Discipline: Curriculum and Pedagogy in Language Education
Programme: Postgraduate Programmes > MA in Education
Title(English): TEACHING COMPREHENSION STRATEGIES, PART I: INTRODUCTION AND OVERVIEW
Creators(English): Shuchi Sinha
Publisher: Early Literacy Initiative, Tata Institute of Social Sciences
URI: http://anuvadasampada.azimpremjiuniversity.edu.in/id/eprint/2372
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.