Advanced Search
Welcome to Anuvada Sampada Repository

ಕ್ಷೀಣಿಸುತ್ತಿರುವ ಬದ್ಧತೆಗಳು ಮತ್ತು ದುರ್ಬಲಗೊಳ್ಳುತ್ತಿರುವ ಪ್ರಗತಿ

ಪ್ರವೀಣ್, ಝಾ (2005) ಕ್ಷೀಣಿಸುತ್ತಿರುವ ಬದ್ಧತೆಗಳು ಮತ್ತು ದುರ್ಬಲಗೊಳ್ಳುತ್ತಿರುವ ಪ್ರಗತಿ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ. pp. 3677-3684. ISSN (Print) - 0012-9976 | (Online) - 2349-8846

[img] Fulltext Document
Withering Commitments and Weakening Progress.pdf

Download (739kB)

Introduction

ಈ ಲೇಖನದಲ್ಲಿ ನವ-ಉದಾರ ಸುಧಾರಣಾ ನೀತಿಗಳ ಪ್ರತಿಕೂಲ ಪರಿಣಾಮಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ನವ-ಉದಾರ ಕಾರ್ಯಸೂಚಿಗೆ ಹಲವು ಕಡೆಗಳಿಂದ ಗಣನೀಯ ಪ್ರಮಾಣದ ವಿರೋಧವು ವ್ಯಕ್ತವಾಗಿದ್ದು, ನವ-ಉದಾರ ಸಮಗ್ರ ಆರ್ಥಿಕ ನೀತಿಗಳಿಂದ ಶಿಕ್ಷಣ ಮತ್ತು ಇತರೆ ಸಾಮಾಜಿಕ ವಲಯಗಳ ಮೇಲೆ ಉಂಟಾಗಿರುವ ಗಮನಾರ್ಹ ಪರಿಣಾಮಗಳು ಸುಸ್ಪಷ್ಟವಾಗಿವೆ. ಸುಧಾರಣಾ ಪೂರ್ವ, ಸ್ವಾತಂತ್ರ್ಯಾನಂತರದ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯು ಅತ್ಯಂತ ನಿರಾಶಾದಾಯಕ ಅಂಶಗಳಲ್ಲಿ ಒಂದೆನಿಸಿದೆ. ಕಳೆದ ಒಂದೆರಡು ದಶಕಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಸೌಲಭ್ಯರಹಿತ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಹಬ್ಬಿವೆ. ಶೈಕ್ಷಣಿಕ ಮೂಲಸೌಲಭ್ಯವನ್ನು ಅಥವಾ ಸಾರ್ವಜನಿಕ ಶಿಕ್ಷಣವನ್ನು ಒದಗಿಸಲು ಅವಶ್ಯವಿರುವ ಭೌತಿಕ ಸಂಪನ್ಮೂಲಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ನೀಡುತ್ತಿರುವ ಆಯವ್ಯಯದ ನಿಟ್ಟಿನ ಬೆಂಬಲವು ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಹೊಸದಾಗಿ ಚುನಾಯಿತವಾದ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಲ್ಲಿನ ಕೆಲವು ಸರ್ಕಾರಗಳು ಉತ್ತಮ ಉದ್ದೇಶಗಳನ್ನು ಹೊಂದಿದಾಗ್ಯೂ ಶಿಕ್ಷಣವನ್ನು ಕುರಿತ ವೆಚ್ಚದಲ್ಲಿ ಮಹತ್ವದ ಹೆಚ್ಚಳವೇನೂ ಕಂಡುಬರುವುದಿಲ್ಲ.

Item Type: Article
Discipline: Political Economy of Education
Programme: Postgraduate Programmes > MA in Education
Title(English): Withering Commitments and Weakening Progress
Publisher: Economic and Political Weekly
Journal or Publication Title(English): Economic and Political Weekly
Contributors: Translator: K.M.Veeraiah; Reviewer: Prabhakar Shishila; Copy Editor: Shailaja G P
URI: http://anuvadasampada.azimpremjiuniversity.edu.in/id/eprint/2786
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.