Advanced Search
Welcome to Anuvada Sampada Repository

ಸಸ್ಯಗಳಲ್ಲಿ ನೀರಿನ ನಷ್ಟ

ಪಂವಾರ್, ಕಿಶೋರ್ (2023) ಸಸ್ಯಗಳಲ್ಲಿ ನೀರಿನ ನಷ್ಟ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 8-11.

[img] Fulltext Document
ಸಸ್ಯಗಳಲ್ಲಿ ನೀರಿನ ನಷ್ಟ.pdf

Download (634kB)

Introduction

ಈ ಲೇಖನವು ಸಸ್ಯ ಜಗತ್ತಿಗೆ ಸಂಬಂಧಿಸಿದ ಈ ರೀತಿಯ ಕೆಲವು ಪ್ರಶ್ನೆಗಳನ್ನು ಚರ್ಚಿಸುತ್ತದೆ. ಸಸ್ಯಗಳು ನೀರನ್ನು ಹೇಗೆ ಕಳೆದುಕೊಳ್ಳುತ್ತವೆ? ಬಾಷ್ಪವಿಸರ್ಜನೆ (ಟ್ರಾನ್ಸ್ಪಿರೇಶನ್‍)ಗಿಂತ ದ್ರವ ಜಿನುಗುವಿಕೆ (ಗಟೇಶನ್) ಹೇಗೆ ಭಿನ್ನವಾಗಿರುತ್ತದೆ? ಸಸ್ಯಗಳು ಈ ಪ್ರಕ್ರಿಯೆಗಳನ್ನು ನಿಯಂತ್ರಿಸಿಕೊಳ್ಳುವುದು ಸಾಧ್ಯವೇ? ಈ ಪ್ರಕ್ರಿಯೆಗಳು ಸಸ್ಯಗಳ ಕಾರ್ಯನಿರ್ವಹಣೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

Item Type: Article
Discipline: Science Education
Programme: University Publications > i wonder...
Title(English): Water Loss In Plants
Creators(English): Kishore Panwar
Publisher: Azim Premji University
Journal or Publication Title(English): i wonder Rediscovering School Science
Contributors: BR Manjunath, Smitha
URI: http://anuvadasampada.azimpremjiuniversity.edu.in/id/eprint/4368
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.