Advanced Search
Welcome to Anuvada Sampada Repository

ಪಕ್ಷಿ ವೀಕ್ಷಣೆ: ಸ್ವಾಭಾವಿಕ ಪರಿಸರದೊಂದಿಗೆ ಸಂಪರ್ಕ

ರಾಜವೇಲು, ಗೌತಮ and ಆರ್‌, ಸೌಂದರಾಜನ್‌ (2023) ಪಕ್ಷಿ ವೀಕ್ಷಣೆ: ಸ್ವಾಭಾವಿಕ ಪರಿಸರದೊಂದಿಗೆ ಸಂಪರ್ಕ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 55-60.

[img] Fulltext Document
ಪಕ್ಷಿ ವೀಕ್ಷಣೆ ಸ್ವಾಭಾವಿಕ ಪರಿಸರದೊಂದಿಗೆ ಸಂಪರ್ಕ.pdf

Download (295kB)

Introduction

ಈ ಲೇಖನವು ಪಾಂಡಿಚೆರಿಯ ಶಾಲೆಯೊಂದರ ಸುತ್ತಲಿನ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಕೈಗೊಂಡು ಮಕ್ಕಳಲ್ಲಿ ಬೆಳಸಬಹುದಾದ ಕೌಶಲಗಳ ಸಾಧ್ಯತೆಯನ್ನು ಪರಿಶೀಲಿಸಿದ ಅನುಭವವನ್ನು ವಿವರಿಸುತ್ತದೆ. ಈ ಚಟುವಟಿಕೆಯನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ನಿನ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ನಡೆಸಲಾಯಿತು. ಈ ಪಕ್ಷಿ ವೀಕ್ಷಣೆ ಕಾರ್ಯಕ್ರಮವು ಸಾಕಷ್ಟು ಮಾಹಿತಿಯನ್ನು ಕಲೆಹಾಕಿತು. ಇದು ಪಾಂಡಿಚೆರಿಯ ಸುತ್ತಮುತ್ತ ಕಂಡುಬಂದ ಸಾಮಾನ್ಯ ಪಕ್ಷಿಗಳ ವಿವರ ಕೊಡುತ್ತದೆ. ಅದರೊಂದಿಗೆ ಕೆಲ ವೀಕ್ಷಕರು ಅದನ್ನೊಂದು ಹವ್ಯಾಸವಾಗಿ ಮಾಡಿಕೊಂಡ ಕುರಿತೂ ಮಾಹಿತಿ ನೀಡುತ್ತದೆ.

Item Type: Article
Discipline: Science Education
Programme: University Publications > i wonder...
Title(English): Observing Birds: Connecting With Our Natural Environment
Creators(English): Gowthama Rajavelu & Soundarajan R
Publisher: Azim Premji University
Journal or Publication Title(English): i wonder Rediscovering School Science
Contributors: Manoj Godbole, BR Manjunath
URI: http://anuvadasampada.azimpremjiuniversity.edu.in/id/eprint/4376
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.