Advanced Search
Welcome to Anuvada Sampada Repository

ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ

ಶೇಖ್, ರಫೀಖ್ ರಶೀದ್ (2023) ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 61-62.

[img] Fulltext Document
ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ.pdf

Download (236kB)

Introduction

ಅಗ್ಗದ ಬೆಲೆಯ, ಗಟ್ಟಿಮುಟ್ಟಾದ ಹಾಗು ಕಿಸೆಯಲ್ಲಿ ಒಯ್ಯಲು ಸುಲಭವಾದ ಫೋಲ್ಡ್‌ಸ್ಕೋಪ್‌ ಸೂಕ್ಷ್ಮದರ್ಶಕ ಯಂತ್ರದ ವಿವರಗಳನ್ನು ಈ ಲೇಖನದಲ್ಲಿ ಸಾದರಪಡಿಸಲಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಬಯಸಿದಾಗಲೆಲ್ಲಾ ತರಗತಿಗಳ ಹೊರಗೂ ಕೂಡ ತಮ್ಮ ಸುತ್ತಮುತ್ತಲನ್ನು ಅನ್ವೇಷಿಸಲು ಫೋಲ್ಡ್‌ಸ್ಕೋಪನ್ನು ಹಲವಾರು ವಿಧಾನಗಳಲ್ಲಿ ಬಳಸಬಹುದಾದ ಸಾಧ್ಯತೆಗಳನ್ನಿಲ್ಲಿ ಚರ್ಚಿಸಲಾಗಿದೆ. ಜನರಲ್ಲಿ ಪರಿಸರದ ಕುರಿತು ಆಸಕ್ತಿಯನ್ನು ಮೂಡಿಸಲು ಫೋಲ್ಡ್‌ಸ್ಕೋಪ್‌ ಬಳಸಬಹುದು.

Item Type: Article
Discipline: Science Education
Programme: University Publications > i wonder...
Title(English): Snippet: Explore Your Surroundings With The Foldscope
Creators(English): Rafikh Rashid Shaikh
Publisher: Azim Premji University
Journal or Publication Title(English): i wonder Rediscovering School Science
Contributors: Manoj Godbole, BR Manjunath
URI: http://anuvadasampada.azimpremjiuniversity.edu.in/id/eprint/4377
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.