Advanced Search
Welcome to Anuvada Sampada Repository

ತಂತ್ರಜ್ಞಾನವೆಂಬ ದೈತ್ಯನ ಭುಜಗಳ ಮೇಲೆ

ಟೈಟಸ್, ಸ್ನೇಹಾ (2018) ತಂತ್ರಜ್ಞಾನವೆಂಬ ದೈತ್ಯನ ಭುಜಗಳ ಮೇಲೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (2).

[img] Fulltext Document
On the Shoulders of the Technology Giant .pdf

Download (332kB)

Introduction

ಪ್ರಸ್ತುತ ಲೇಖನದಲ್ಲಿ ಲೇಖಕರು ತಂತ್ರಜ್ಞಾನ ಆಧಾರಿತ ತರಗತಿಯಲ್ಲಿ ನಿಜವಾದ ಕಲಿಕೆಯ ಕ್ರಿಯೆ ಸಂಭವಿಸುತ್ತದೆಯೇ? ತಂತ್ರಜ್ಞಾನ ಕಲಿಕೆಯ ಮೂಲಕ ಸುಲಭ ಎನಿಸುವ ಕ್ಲಿಷ್ಟಕರ ಸಮಸ್ಯೆ, ತರಗತಿ ಮತ್ತು ಪಠ್ಯಪುಸ್ತಕಕ್ಕೆ ಹಿಂತಿರುಗಿದಾಗ, ಇದೇ ಅನಿಸಿಕೆ ಅಥವಾ ಮನಃಸ್ಥಿತಿಯನ್ನು ಮುಂದುವರೆಸುತ್ತದೆಯೇ ಎಂಬ ಪ್ರಶ್ನೆಗಳನ್ನು ಓದುಗರ ಮುಂದಿಡುತ್ತಾರೆ. ಇದರೊಂದಿಗೆ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಇದು ಶಿಕ್ಷಕರನ್ನು ಸಬಲಗೊಳಿಸುವ ಸಮಯ ಎಂಬುದನ್ನು ಲೇಖನದ ಮೂಲಕ ಒತ್ತಿ ಹೇಳುತ್ತಾರೆ. ವಿದ್ಯಾರ್ಥಿಗಳು ತಂತ್ರಜ್ಞಾನ ಎಂಬ ದೈತ್ಯನ ಭುಜದ ಮೇಲೆ ಕುಳಿತು ಗಣಿತದಲ್ಲಿ ಇನ್ನೂ ಹೆಚ್ಚಿದನ್ನು ನೋಡಬಹುದು ಎಂಬುದನ್ನು ಜಿಯೋಜಿಬ್ರಾ ಪ್ರೋಗ್ರಾಂ ಮೂಲಕ ವಿವರಿಸುತ್ತಾರೆ.

Item Type: Article
Programme: University Publications > Learning Curve
Title(English): On the Shoulders of the Technology Giant
Creators(English): Sneha Titus
Publisher: Azim Premji University
Journal or Publication Title(English): Azim Premji University Learning Curve
Contributors: Translator: Shrinidhi Adiga : Reviewer:  Latha K C : Copy Editor: GK Madyastha
URI: http://anuvadasampada.azimpremjiuniversity.edu.in/id/eprint/4495
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.