ಜನಾಂಗೀಯತೆ ಮತ್ತು ಸಂಸ್ಕೃತಿಯ ಪರಿಕಲ್ಪನೆ
ಬಾರ್ತ್, ಫ್ರೆಡ್ರಿಕ್ (1995) ಜನಾಂಗೀಯತೆ ಮತ್ತು ಸಂಸ್ಕೃತಿಯ ಪರಿಕಲ್ಪನೆ ರಿಥಿಂಕಿಂಗ್ ಕಲ್ಚರ್.
![]() |
Fulltext Document
Ethnicity and the concept of culture.pdf Download (188kB) |
Introduction
ಈ ಕಿರು ಲೇಖನವು ಜನಾಂಗೀಯ ಸಂಘರ್ಷಗಳಿಗೆ ಕಾರಣಗಳು, ಜನರ ಮೇಲೆ ಜನಾಂಗೀಯ ಸಜ್ಜುಗೊಳಿಸುವಿಕೆಯು ಬೀರುವ ಪರಿಣಾಮಗಳು ಮತ್ತು ಇಂತಹ ಜನಾಂಗೀಯ ಸಜ್ಜುಗೊಳಿಸುವಿಕೆ ಹಾಗೂ ಸಂಘರ್ಷಗಳಿಗೆ ಅನುವು ಮಾಡಿಕೊಡುವ ರಾಜಕೀಯ ಪ್ರಭುತ್ವ ರಚನೆಯ ಸ್ವರೂಪಗಳನ್ನು ವಿಶದೀಕರಿಸುತ್ತದೆ. ಅಲ್ಲದೆ, ಇಂತಹ ಸಂಘರ್ಷಗಳಿಗಿರುವ ಅಹಿಂಸಾತ್ಮಕ ಪರಿಹಾರಗಳ ಸಾಧ್ಯತೆಗಳನ್ನು ಸೂಚಿಸಿ ಯಾವುದೇ ಸಮಾಲೋಚನೆ ಪ್ರಕ್ರಿಯೆಯ ನೆಲೆಯು ಭಿನ್ನತೆಗಳನ್ನು ಆಧರಿಸದಂತೆ ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಒತ್ತಿ ಹೇಳುತ್ತದೆ.
Item Type: | Article |
---|---|
Discipline: | Sociology of Education |
Programme: | Postgraduate Programmes > MA in Education |
Title(English): | Ethnicity and the concept of culture |
Creators(English): | Frederik Barth |
Publisher: | Harvard University Press |
Journal or Publication Title(English): | Rethinking Culture |
Contributors: | Translator: A.G. Gopala Krishna Kolthaya: Reviewer: Gayathri Devi K.G : Copy Editor: Kalpana Chakravarthy |
URI: | http://anuvadasampada.azimpremjiuniversity.edu.in/id/eprint/4567 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.