Advanced Search
Welcome to Anuvada Sampada Repository

ಪಠ್ಯಕ್ರಮವನ್ನು ಪ್ರತಿಬಿಂಬಿಸುವ ತತ್ವಗಳು

ಬೋರ್ಡ್ಯೋವ್, ಪಿರ್ರೀ ಪಠ್ಯಕ್ರಮವನ್ನು ಪ್ರತಿಬಿಂಬಿಸುವ ತತ್ವಗಳು ದ ಕರಿಕ್ಯುಲಮ್ ಜರ್ನಲ್, 1 (3). pp. 307-314.

[img] Fulltext Document
Principles for reflecting on the curriculum.pdf

Download (392kB)

Introduction

ಈ ಲೇಖನವನ್ನು ಪ್ರೊಫೆಸರ್‌ ಪಿಯರ್ ಬೋರ್ಡ್ಯು ರವರ ಸಮಗ್ರ ಬರಹಗಳ ಸ್ಥೂಲ ಪರಾಮರ್ಶೆ ಎಂದೇ ಪರಿಭಾವಿಸಬಹುದಾಗಿದೆ. ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಶಿಕ್ಷಣದ ಅಧ್ಯಯನ ಕ್ಷೇತ್ರದಲ್ಲಿ ಅವರ ಪ್ರಭಾವ ಹೆಚ್ಚಿನದಾಗಿದ್ದು ಅದು ಫ್ರಾನ್ಸ್‌ ದೇಶದ ಪಠ್ಯಕ್ರಮ ಸುಧಾರಣೆಯ ನಿರ್ದಿಷ್ಟ ಸಂದರ್ಭಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಸಂರಚನೆ ಮತ್ತು ಪಠ್ಯಕ್ರಮಗಳ ನಡುವಿನ ಸಂಬಂಧವನ್ನು ಕುರಿತು ಹೇಳುತ್ತದೆ. ಈ ಲೇಖನವು ಪಠ್ಯಕ್ರಮದ ಅವಲೋಕನಕ್ಕೆ ಸಂಬಂಧಿಸಿದಂತೆ ಏಳು ವಿಶಿಷ್ಟ ತತ್ತ್ವಗಳನ್ನು ವಿವರಿಸುವುದರಿಂದ ಇದು ಹೆಚ್ಚಿನ ಒಳನೋಟಗಳು ಹಾಗೂ ಸಂಭಾವ್ಯ ಸುಧಾರಣೆಗಳ ಕಡೆಗೆ ಸಾಗಲು ಪ್ರೇರೇಪಿಸುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಇಲ್ಲಿನ ಬಹುತೇಕ ಐಡಿಯಾಗಳು ರಾಷ್ಟ್ರೀಯ ಸರಹದ್ದುಗಳಾಚೆ ದಾಟಿ ಬಂದು ಭಾರತದ ಸಂದರ್ಭಕ್ಕೂ ಪ್ರಸ್ತುತವೆನಿಸುವುದರಿಂದ ಒಂದು ಮೌಲಿಕ ದಾಖಲೆಯಾಗುತ್ತದೆ.

Item Type: Article
Discipline: Curriculum Studies
Programme: Postgraduate Programmes > MA in Education
Title(English): Principles for reflecting on the curriculum
Creators(English): Pierre Bourdieu
Publisher: Routledge
Journal or Publication Title(English): The Curriculum Journal
Contributors: Translator: Sudharshan HL: Reviewer: Chaitanya Associates : Copy Editor: Shailaja GP
URI: http://anuvadasampada.azimpremjiuniversity.edu.in/id/eprint/4571
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.