Advanced Search
Welcome to Anuvada Sampada Repository

ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ - ಒಂದು ಸ್ಥೂಲ ನೋಟ

ಆಂಡರ್ಸನ್, ಜೇಸನ್ and ಲೈಟ್‌ಫೂ, ಆಮಿ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ - ಒಂದು ಸ್ಥೂಲ ನೋಟ ದ ಸ್ಕೂಲ್ ಎಜುಕೇಶನ್ ಸಿಸ್ಟಮ್ ಇನ್ ಇಂಡಿಯಾ.

[img] Fulltext Document
The school education system in India.pdf

Download (1MB)

Introduction

ಭಾರತವು ವಿಶ್ವದ ಅತ್ಯಂತ ಸಂಕೀರ್ಣ ಶಾಲಾ ವ್ಯವಸ್ಥೆಯ ತವರೂರು ಎನಿಸಿದೆ. ಬ್ರಿಟೀಷರ ಆಳ್ವಿಕೆಯಿಂದ 1947ರಲ್ಲಿ ಸ್ವಾತಂತ್ರ್ಯ ದೊರೆತ ತಕ್ಷಣವೇ, ಶಿಕ್ಷಣ ಮತ್ತು ಗುಣಮಟ್ಟದ ಲಭ್ಯತೆಯನ್ನು ಹೆಚ್ಚಿಸುವ ಅಧ್ಯಾದೇಶದೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂ.ಎಚ್‌.ಆರ್‌.ಡಿ) ಅಡಿಯಲ್ಲಿ ಶಿಕ್ಷಣ ಇಲಾಖೆಯನ್ನು ತೆರೆಯಲಾಯಿತು. ಇದು 1968ರ ಮೊದಲ, ಶಿಕ್ಷಣದ ಮೇಲಿನ ರಾಷ್ಟ್ರೀಯ ನೀತಿಗೆ ನಾಂದಿ ಹಾಡಿತು. ಸಹಸ್ರಮಾನದ ಅಭಿವೃದ್ಧಿ ಗುರಿಗಳಿಗೆ 2000ನೇ ಇಸವಿಯಲ್ಲಿ ಬದ್ಧತೆಯನ್ನು ಘೋಷಿಸಿದ ನಂತರ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸುವಲ್ಲಿ ಭಾರತವು ವಿಶೇಷ ಪ್ರಗತಿಯನ್ನು ಸಾಧಿಸಿದೆ. ತನನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪ್ರಸ್ತಾವಿಸಲಾಗಿದೆ. ಈ ವರದಿಯು, ಪ್ರಸ್ತಾವಿತ ಬದಲಾವಣೆಗಳು ಶಿಕ್ಷಣದ ಪ್ರಸ್ತುತ ಏರ್ಪಾಟಿನ ಮೇಲೆ ಹೇಗೆ ಪ್ರಭಾವ ಬೀರಲಿವೆ ಎಂಬುದನ್ನು ತೋರಿಸುವ ಗುರಿಯನ್ನು ಹೊಂದಿದೆ.

Item Type: Article
Discipline: Inclusive Education - Introduction
Programme: Diploma Programmes > Diploma in Inclusive Education
Title(English): The school education system in India
Creators(English): Jason Anderson and Amy Lightfoo
Publisher: British Council
Journal or Publication Title(English): The school education system in India
URI: http://anuvadasampada.azimpremjiuniversity.edu.in/id/eprint/4599
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.