Advanced Search
Welcome to Anuvada Sampada Repository

ಸೂಕ್ಷ್ಮ ವ್ಯಾಖ್ಯಾನಕ ವಿಧಾನ-ಒಂದು ಪರಿಚಯ

, ಬ್ಲಾಕ್ಲೆಡ್ಜ and ಎ, ಡೇವಿಡ್ and ಹಂಟ್, ಬ್ಯಾರಿ ಡೆನ್ನಿಸ್ (1985) ಸೂಕ್ಷ್ಮ ವ್ಯಾಖ್ಯಾನಕ ವಿಧಾನ-ಒಂದು ಪರಿಚಯ In: ಸೋಶಿಯಲಾಜಿಕಲ್ ಇಂಟರ್ಪ್ರೆಟೇಷನ್ಸ್ ಆಫ್ ಎಜುಕೇಶನ್. Routledge, pp. 233-248. ISBN ISBN: 0709906765, 9780709906766

[img] Fulltext Document
Micro interpritive Approaches.pdf
Restricted to Repository staff only

Download (296kB)

Introduction

ಈ ಅಧ್ಯಾಯದ ಆರಂಭದಲ್ಲಿ ಸ್ಥೂಲ ವ್ಯಾಖ್ಯಾನಕ ವಿಧಾನದ ಬಗ್ಗೆ ಮತ್ತು ಅದರ ಟೀಕಾಕಾರರ ಬಗ್ಗೆ ಒಂದು ಕಿರು ಪರಿಚಯವನ್ನು ನೀಡಲಾಗಿದೆ. ನಂತರ ಅದು ಸೂಕ್ಷ್ಮ ವ್ಯಾಖ್ಯಾನಕ ವಿಧಾನದ ಪೂರ್ವ ತೀರ್ಮಾನಗಳನ್ನು ಎತ್ತಿ ತೋರಿಸುತ್ತದೆ. ನಂತರ ಸಾಂಕೇತಿಕ ಅಂತಃಕ್ರಿಯಾವಾದಿಗಳು, ಲೇಖಕರು, ವಿದ್ಯಮಾನಶಾಸ್ತ್ರವಾದಿಗಳು ಮತ್ತು ಜನಾಂಗ ವಿಧಾನ ಶಾಸ್ತ್ರವಾದಿಗಳು ಇವರ ಉದಾಹರಣೆಗಳನ್ನು ನೀಡಿ ಸೂಕ್ಷ್ಮ ವಿಧಾನದೊಳಗಿನ ಭಿನ್ನತೆಯನ್ನು ಎತ್ತಿ ತೋರಿಸಲಾಗಿದೆ. ಇದು ಸಾಂಕೇತಿಕ ಅಂತಃಕ್ರಿಯಾವಾದಿ ದೃಷ್ಟಿಕೋನದಿಂದ ‘ನಾನು’ ಎಂಬುದು ವಿಕಾಸವಾಗುವ ಕುರಿತು ಡೇವಿಡ್ ಹಾರ್ ಗ್ರೀವ್ಸ್ ರವರ ವಿಶ್ಲೇಷಣೆಯನ್ನು ಮುಂದಿಡುತ್ತದೆ ಮತ್ತು ವಿದ್ಯಾರ್ಥಿ ಶಿಕ್ಷಕ ಸಂಬಂಧಗಳು, ತರಗತಿ ಕೊಠಡಿ ಮತ್ತು ಶಾಲೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅದನ್ನು ಅನ್ವಯಿಸುವ ಬಗ್ಗೆ ಹೇಳುತ್ತದೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): Micro-Interpretive Approaches: An Introduction
Creators(English): Blackledge, David A., and Barry Dennis Hunt
Publisher: Routledge
Title of Book(English): Sociological Interpretations of Education
Contributors: Translator: B.R Manjunath; Reviewer: H K Moulesh; Copy Editor: Shailaja GP
URI: http://anuvadasampada.azimpremjiuniversity.edu.in/id/eprint/4663
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.