Advanced Search
Welcome to Anuvada Sampada Repository

ರಾಷ್ಟ್ರೀಯತೆಯ ಉಗಮ: ಪರಿಕಲ್ಪನೆ ಮತ್ತು ವ್ಯಾಖ್ಯಾನಗಳು

ಮೇಯಲ್ಲ್, ಜೆ. ಬಿ. ಎಲ್. and ಜಾಕ್ಸನ್ -ಪ್ರೀಸ್, ಜೆ. (2011) ರಾಷ್ಟ್ರೀಯತೆಯ ಉಗಮ: ಪರಿಕಲ್ಪನೆ ಮತ್ತು ವ್ಯಾಖ್ಯಾನಗಳು In: ನಾಶನಲಿಸ್ಮ್ ಅಂಡ್ ಇಂಟರ್ನ್ಯಾಷನಲ್ ರಿಲೇಷನ್ಸ್. University of London, pp. 17-26. ISBN IR2084, 2790084, 2011

[img] Fulltext Document
The rise of nationalism concepts and definitions.pdf
Restricted to Repository staff only

Download (411kB)

Introduction

ಈ ಅಧ್ಯಾಯದಲ್ಲಿ ರಾಷ್ಟ್ರೀಯತೆಯ ಸಿದ್ಧಾಂತಗಳನ್ನು ಅವು ಸಹಜ ವಿದ್ಯಮಾನವೇ ಅಥವಾ ಸಾಮಾಜಿಕ ಮತ್ತು ಚಾರಿತ್ರಿಕ ಕಲ್ಪನೆಗಳೇ ಎಂಬುದನ್ನು ಪರಿಶೀಲಿಸಲಾಗಿದೆ;ರಾಷ್ಟ್ರದ ಕಲ್ಪನೆಯು ಆವಿಷ್ಕಾರಗೊಂಡಿರುವಂಥದ್ದು ಎಂಬ ಆಧುನಿಕತಾವಾದಿಗಳ ವಾದ ಒಂದು ಕಡೆಯಿದ್ದರೆ ಮತ್ತೊಂದು ಕಡೆ ರಾಷ್ಟ್ರಗಳು ಯಾವಾಗಲೂ ಅಸ್ತಿತ್ವದಲ್ಲಿದ್ದವು ಎಂಬ ಆದಿಸ್ವತಾವಾದಿಗಳ (ಆದಿಸ್ವರೂಪವಾದಿಗಳ) ವಾದವು ರಾಷ್ಟ್ರೀಯತೆಯ ಉಗಮಕ್ಕೆ ಎರಡು ಭಿನ್ನ ವಿವರಣೆಗಳಿವೆ ಎಂಬುದನ್ನು ವಿಶ್ಲೇಷಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ. ಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಈ ವಿವರಣೆಗಳ ನಡುವೆ ಇರುವ ಅನೇಕ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸಲಾಗಿದೆ. ಅಂತಿಮವಾಗಿ, ರಾಷ್ಟ್ರದ ಉಗಮ ಮತ್ತು ಭವಿಷ್ಯಗಳನ್ನು ಕುರಿತಾದ ನೆಲೆಗಳು ವಾದ-ವಿವಾದಗಳಿಂದ ಮುಕ್ತವಾಗಿಲ್ಲ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): The rise of nationalism: concepts and definitions
Creators(English): J.B.L. Mayall, J. Jackson-Preece
Publisher: University of London
Title of Book(English): Nationalism and International Relations
Contributors: Translator: Ini Periodi; Reviewer: Gayathri Devi K.G; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4677
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.