Advanced Search
Welcome to Anuvada Sampada Repository

ಸಾಮಾಜಿಕ ಸಂಸ್ಥೆಗಳು

ಎಲ್ಸ್ಟರ್, ಜಾನ್ (1989) ಸಾಮಾಜಿಕ ಸಂಸ್ಥೆಗಳು In: ಸಮಾಜ ವಿಜ್ಞಾನದ ವಿವರವಾದ ಪ್ರಾಯೋಗಿಕ ಸಂಗತಿಗಳು. Cambridge University Press, pp. 147-158. ISBN Online ISBN:9780511812255

[img] Fulltext Document
Social Institutions.pdf
Restricted to Repository staff only

Download (546kB)

Introduction

ಈ ಅಧ್ಯಾಯವು ಸಾಮಾಜಿಕ ಸಂಸ್ಥೆಗಳ ಸ್ವರೂಪವನ್ನು ವ್ಯಾಖ್ಯಾನಿಸುತ್ತಾ ಸಾಮಾಜಿಕವಾಗಿ ಒಪ್ಪಿತವಾದ ರೂಢಿಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಇವು ಹೇಗೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತದೆ. ಸಂಸ್ಥೆಗಳ ವಿಧಗಳು ಮತ್ತು ರಚನೆಗಳನ್ನು ವಿವರಿಸುವುದಲ್ಲದೆ ಒತ್ತಾಯ ಹೇರುವಿಕೆ, ಮನವೊಲಿಸುವಿಕೆ, ಶಿಕ್ಷೆಯಂತಹ ತಂತ್ರಗಳ ಮೂಲಕ ಮತ್ತು ವ್ಯಕ್ತಿಗಳ ವ್ಯಾಪಾರ ಒಪ್ಪಂದದ ಸಂದರ್ಭವನ್ನು ಬದಲಾಯಿಸುವುದರ ಮೂಲಕ ವ್ಯಕ್ತಿಯ ನಡವಳಿಕೆಯನ್ನು ಹೇಗೆ ಮಾರ್ಪಡಿಸುತ್ತದೆ ಮತ್ತು ಅವುಗಳ ಕ್ರಿಯೆಗಳಿಂದ ಉಂಟಾಗಬಹುದಾದ ಆಗುಹಗಳನ್ನು ವಿಶದೀಕರಿಸಲು ಪ್ರಯತ್ನಿಸುತ್ತದೆ.

Item Type: Book Section
Discipline: Political Economy of Education
Programme: Postgraduate Programmes > MA in Education
Title(English): Social Institutions
Creators(English): Jon Elster
Publisher: Cambridge University Press
Title of Book(English): Nuts and bolts for the social sciences
Contributors: Translator: Prajna LS; Reviewer: Team; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4702
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.