Advanced Search
Welcome to Anuvada Sampada Repository

ಆರಂಭಿಕ ಬಾಲ್ಯಾವಸ್ಥೆ ಪಠ್ಯಕ್ರಮ ಯೋಜನೆ, ಮೌಲ್ಯಮಾಪನ ಮತ್ತು ಅನುಷ್ಠಾನ

ಮ್ಯಾಕಲೆಚ್ಲಾನ್, ಕ್ಲೈರ್ and ಫ್ಲೀರ್, ಮೆರಿಲಿನ್ and ಎಡ್ವರ್ಡ್ಸ್, ಸೂಸಾನ್ ಆರಂಭಿಕ ಬಾಲ್ಯಾವಸ್ಥೆ ಪಠ್ಯಕ್ರಮ ಯೋಜನೆ, ಮೌಲ್ಯಮಾಪನ ಮತ್ತು ಅನುಷ್ಠಾನ In: ಅರ್ಲಿ ಚೈಲ್ಡ್ ಹುಡ್ ಕರಿಕ್ಯುಲಮ್‌, ಆಸೆಸ್‌ಮೆಂಟ್‌, ಅಂಡ್‌ ಇಂಪ್ಲಿಕೇಶನ್. Cambridge University Press.

[img] Fulltext Document
Introduction to Early childhood curriculum - Planning, assessment and implementation.pdf
Restricted to Repository staff only

Download (652kB)

Introduction

ಈ ಅಧ್ಯಾಯದಲ್ಲಿ ‘ಪಠ್ಯಕ್ರಮ ಎಂದರೇನು?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ. ವಿವಿಧ ಪಠ್ಯಕ್ರಮಗಳನ್ನು, ಅವುಗಳನ್ನು ರೂಪಿಸುವಲ್ಲಿ ಇರುವ ಸವಾಲುಗಳನ್ನು ಮತ್ತು ಪಠ್ಯಕ್ರಮವನ್ನು ವರ್ಗೀಕರಿಸುವ ಹಲವಾರು ವಿಧಾನಗಳನ್ನು ಪರಿಶೀಲಿಸಲಾಗಿದೆ. ವಿವಿಧ ಪಠ್ಯಕ್ರಮ ಸಿದ್ಧಾಂತಿಗಳ ಹೇಳಿಕೆಗಳನ್ನು, ಆರಂಭಿಕ ಶಾಲಾ ಪಠ್ಯಕ್ರಮ ರೂಪಿಸಿ ಬೆಳೆಸುವ ವಿವಿಧ ತಜ್ಞರ ಅಭಿಪ್ರಾಯಗಳನ್ನೂ ಸಂಗ್ರಹಿಸಿ ಕೊಡಲಾಗಿದೆ ಮತ್ತು ಜಾರಿಯಲ್ಲಿರುವ ಕೆಲವು ಪಠ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಹಾಗೆಯೇ ಯಾವುದೇ ಒಂದು ಪಠ್ಯಕ್ರಮವನ್ನು ಪರಿಪೂರ್ಣ ಎಂದು ನಿರ್ಧಾರಕ್ಕೆ ಬರಲಾಗದ ಸಂದಿಗ್ಧವನ್ನು ಹೇಳಲಾಗಿದೆ. ವಿವಿಧ ಸಂಸ್ಕೃತಿ, ಸಮುದಾಯಗಳ ವಿವಿಧತೆಯ ಹಿನ್ನೆಲೆಯಿಂದ ನೋಡುವಾಗ ಪಠ್ಯಕ್ರಮ ರಚನೆಯೆಂಬುದು ಎಷ್ಟು ಜಟಿಲವೆನ್ನುವುದನ್ನೂ ಒಪ್ಪಿಕೊಳ್ಳಲಾಗಿದೆ.

Item Type: Book Section
Discipline: Perspectives in Curriculum and Pedagogy in Early Childhood Education
Programme: Diploma Programmes > Diploma in Early Childhood Education
Title(English): Introduction to Early childhood curriculum: Planning, assessment and implementation
Creators(English): McLachlan, C., Fleer, M., & Edwards, S.
Publisher: Cambridge University Press
Title of Book(English): Early childhood curriculum: Planning, assessment and implementation
Contributors: Translator: Sadananda; Reviewer: Nagamani; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4710
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.