Advanced Search
Welcome to Anuvada Sampada Repository

ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಹಣಕಾಸು ರಚನೆ

ಮೊಹಂತಿ, ಸಿಬಾ ಶಂಕರ್ and ಕ್ಸೇವಿಯರ್, ದೀಪಕ್ ಎಲ್ and ಪಾರ್ವತಿ, ಪೂಜಾ (2007) ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಹಣಕಾಸು ರಚನೆ In: ಬಜೆಟ್ ವಿಶ್ಲೇಷಣೆಯಲ್ಲಿ ಪ್ರೈಮರ್: ಪ್ರಾಥಮಿಕ ಶಿಕ್ಷಣದ ಪ್ರಕರಣ. Centre for Budget and Government Accountability, pp. 17-21.

[img] Fulltext Document
Primer on Budget Analysis-Taking the case of Elementary Education.pdf

Download (302kB)

Introduction

ಇಲ್ಲಿ ಉದ್ಧೃತವಾಗಿರುವ ಅಧ್ಯಾಯದ ಭಾಗವು ಭಾರತದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ನೀತಿ ಮತ್ತು ಯೋಜನೆಯನ್ನು ರೂಪಿಸುವ ವ್ಯವಸ್ಥೆಯ ಪಕ್ಷಿನೋಟವನ್ನು ನೀಡುತ್ತದೆ. ಭಾರತದಲ್ಲಿ ಶೈಕ್ಷಣಿಕ ನೀತಿ ಮತ್ತು ಯೋಜನೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯೋಗದಲ್ಲಿ ನಿರ್ವಹಿಸಲ್ಪಡುತ್ತಿದ್ದು ಕೇಂದ್ರ ಯೋಜನಾ ಆಯೋಗದ ಶೈಕ್ಷಣಿಕ ವಿಭಾಗ ಹಾಗೂ ರಾಜ್ಯ ಯೋಜನಾ ಆಯೋಗಗಳು ಶಿಕ್ಷಣದ ಜವಾಬ್ದಾರಿಯನ್ನು ಹೊರುತ್ತವೆ. ಶಿಕ್ಷಣದ ಸಮರ್ಪಕ ನಿರ್ವಹಣೆಗೆ, ವಿಶೇಷವಾಗಿ ಪ್ರಾಥಮಿಕ ಶಿಕ಼್ಣಣಕ್ಕೆ ಸಂಬಂಧಿಸಿದಂತೆ, ವಿವಿಧ ಸ್ತರಗಳಲ್ಲಿ ಇರುವ ಸಾಂಸ್ಥಿಕ, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು, ಅಧಿಕಾರಿಗಳನ್ನು, ಅವರ ಕಾರ್ಯವಿಧಾನವನ್ನು ಹಾಗೂ ಜವಾಬ್ದಾರಿಗಳನ್ನು ಲೇಖನವು ಸ್ಥೂಲವಾಗಿ ಪರಿಚಯ ಮಾಡಿಕೊಡುತ್ತದೆ. ಪ್ರಾಥಮಿಕ ಶಿಕ಼್ಣಣವು ಪ್ರಧಾನವಾಗಿ ರಾಜ್ಯ ಆಡಳಿತದ ಮೇಲ್ವಿಚಾರಣೆಗೆ ಬರುವುದರಿಂದ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಸಂಸ್ಥೆಗಳ ಪರಿಚಯ ಇಲ್ಲಿದೆ. ಕೆಲವು ರಾಜ್ಯಗಳಲ್ಲಿ ಇರುವ ಪ್ರಾಥಮಿಕ ಶಿಕ಼್ಣಣದ ಹೊಸ ಸಂಘಟನಾತ್ಮಕ ಪರಿಚಯವೂ ಈ ಲೇಖನದಲ್ಲಿದೆ.

Item Type: Book Section
Discipline: Educational Policy and School Systems
Programme: Postgraduate Programmes > MA in Education
Title(English): Structure of Education System and Financing in India
Publisher: Centre for Budget and Government Accountability
Contributors: Translator: Ganesh UH; Reviewer:Manjunathaiah B N; Copy Editor: Kalpana Chakravarthy;
URI: http://anuvadasampada.azimpremjiuniversity.edu.in/id/eprint/532
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.