Advanced Search
Welcome to Anuvada Sampada Repository

ಕಾಗದದ ಹಾಳೆಯ ಸಂಚಿಯನ್ನು ಉಪಯೋಗಿಸಿ ದಶಮಾಂಶ ಭಿನ್ನರಾಶಿಗಳ ಬೋಧನೆ

ಶಿರಾಲಿ, ಪದ್ಮಪ್ರಿಯಾ ಕಾಗದದ ಹಾಳೆಯ ಸಂಚಿಯನ್ನು ಉಪಯೋಗಿಸಿ ದಶಮಾಂಶ ಭಿನ್ನರಾಶಿಗಳ ಬೋಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching decimal fractions - a paper kit approach.pdf

Download (998kB)

Introduction

ಭಿನ್ನರಾಶಿಗಳು ಮತ್ತು ದಶಮಾಂಶ ಸಂಖ್ಯೆಗಳನ್ನು ಮಕ್ಕಳು ಸ್ವಾಭಾವಿಕ ಸಂಖ್ಯೆಗಳಂತೆ ತಮ್ಮ ಜ್ಞಾನದ ಭಾಗವಾಗಿಸಲು ಸಾಧ್ಯವಾಗದೇ ಇರುವುದರಿಂದ, ಕಲಿಕಾರ್ಥಿಗಳು ಇವನ್ನು ಪ್ರಾಯೋಗಿಕವಾಗಿ ಅನುಭವಿಸಿ ಕಲಿಯುವಂತೆ ಮಾಡಲು ಕಾಳಜಿ ವಹಿಸಬೇಕಾಗುತ್ತದೆ. ಪ್ರಸ್ತುತ ಲೇಖನವು ಈ ಉದ್ದೇಶವನ್ನಿಟ್ಟುಕೊಂಡು, ಸ್ಥಾನ ಬೆಲೆ ಪದ್ಧತಿಯಲ್ಲಿ ದಶಮಾಂಶ ಸಂಖ್ಯೆಗಳನ್ನು ಪ್ರತಿನಿಧಿಸುವುದು, ಹೋಲಿಸುವುದು ಹೇಗೆ ಎಂಬ ಕಾರ್ಯರೂಪದ ಪರಿಚಯವನ್ನು ಮೂರ್ತರೂಪದ ಸಾಮಗ್ರಿಗಳನ್ನು ಬಳಸುವ ಚಟುವಟಿಕೆಗಳ ಮೂಲಕ ಸಾಧಿಸುವುದು ಇಲ್ಲಿನ ವಿಶೇಷ. ಮಕ್ಕಳು ಈ ಮಹತ್ತ್ವದ ವಿಷಯವನ್ನು ಕಲಿಯುವಾಗ ಉಂಟಾಗುವ ಕೆಲವು ಸಾಮಾನ್ಯ ದೋಷಗಳನ್ನು ಸಹ ಲೇಖನವು ಎತ್ತಿ ತೋರಿಸಿ, ಚರ್ಚಿಸುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching decimal fractions - a paper kit approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/644
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.