Advanced Search
Welcome to Anuvada Sampada Repository

ಜ್ವಾಲಾ ಸವಾಲಿನೊಂದಿಗೆ ಎಳೆಯ ಮನಸ್ಸುಗಳಲ್ಲಿ ಕುತೂಹಲ ಕೆರಳಿಸುವುದು

ಸೂದ್, ರೀತಿಕಾ (2019) ಜ್ವಾಲಾ ಸವಾಲಿನೊಂದಿಗೆ ಎಳೆಯ ಮನಸ್ಸುಗಳಲ್ಲಿ ಕುತೂಹಲ ಕೆರಳಿಸುವುದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 125-127.

[img] Fulltext Document
Igniting Curiosity In Young Minds With The Flame challenge.pdf
Available under License Creative Commons Attribution Non-commercial Share Alike.

Download (287kB)

Introduction

ಅವನೊಬ್ಬ ಕುತೂಹಲಿ 11 ವರ್ಷದ ಹುಡುಗ. ಆತ ತನ್ನ ಒಬ್ಬ ಶಿಕ್ಷಕಿಯ ಬಳಿ ಹೋಗಿ ಹೀಗೊಂದು ಪ್ರಶ್ನೆ ಕೇಳುತ್ತಾನೆ. “ಜ್ವಾಲೆ ಎಂದರೆ ಏನು? ಅದರಲ್ಲಿ ಏನು ನಡೆಯುತ್ತಿರುತ್ತದೆ?” ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ, ಆ ಶಿಕ್ಷಕಿ “ಆಕ್ಸಿಡೇಷನ್” ಎಂದು ಉತ್ತರಿಸಿದರು, ವಾಸ್ತವವಾಗಿ ಹೇಳುವುದಾದರೆ, ಆ ಶಿಕ್ಷಕಿಯು ಸರಿಯಾದ ಉತ್ತರವನ್ನೇ ಕೊಟ್ಟಿದ್ದರು. ಆದರೆ, ವಿದ್ಯಾರ್ಥಿಯ ಉತ್ಸಾಹ ಜರ್ರನೆ ಇಳಿದುಹೋಯಿತು. ಕೇಳಿದ್ದಕ್ಕೆ ಉತ್ತರವಾಗಿ ಬೇರೊಂದು ಹೆಸರನ್ನು ನೀಡದೇ ಇಡಿ ಪ್ರಕ್ರಿಯೆಯ ಹಿಂದೆ ಇರುವ ವಿಜ್ಞಾನವನ್ನು ಇನ್ನೂ ಯಾವುದಾದರೂ ರೀತಿಯಲ್ಲಿ ವಿವರಿಸಿ ಹೇಳುವುದಕ್ಕೆ ಸಾಧ್ಯವಿದೆಯೇ? ಎಂದು ಆ ವಿದ್ಯಾರ್ಥಿಯು ಯೋಚಿಸಿದನು! ಈ ಕಥೆಯಲ್ಲಿನ ಪುಟ್ಟ ಹುಡುಗನು ಮುಂದೆ ಪ್ರಸಿದ್ಧ ಹಾಲಿವುಡ್ ನಟ ಮತ್ತು ನಿರ್ದೇಶಕ ಆಲನ್ ಆಲ್ಡಾ ಆಗಿ ಬೆಳೆದನು. ವಾಸ್ತವವಾಗಿ, ಆತನ ಬಾಲ್ಯದ ಈ ಅನುಭವವು ವಿಜ್ಞಾನಿಗಳಿಗಾಗಿ ಒಂದು ಸ್ಪರ್ಧೆಯನ್ನು ಪ್ರಾರಂಭಿಸಲು ಸ್ಫೂರ್ತಿಯಾಯಿತು, ಅದಕ್ಕೆ ‘ಫ್ಲೇಮ್ ಚಾಲೆಂಜ್’1 ಜ್ವಾಲಾ ಸವಾಲು ಎಂಬ ಸೂಕ್ತವಾದ ಹೆಸರಿಟ್ಟನು.

Item Type: Article
Discipline: Science Education
Programme: University Publications > i wonder...
Title(English): Igniting Curiosity In Young Minds With The ‘Flame Challenge’
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Sudha
Related URLs:
URI: http://anuvadasampada.azimpremjiuniversity.edu.in/id/eprint/748
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.