ಭಾಷಾ ಶಿಕ್ಷಕರೊಬ್ಬರ ತರಗತಿಯೊಂದರ ದೈನಂದಿನ ಜೀವನದ ಬಗ್ಗೆ ಒಂದು ನೋಟ
ಜಾರ್ಜ್, ಅಲೆಕ್ಸ್ ಎಂ ಭಾಷಾ ಶಿಕ್ಷಕರೊಬ್ಬರ ತರಗತಿಯೊಂದರ ದೈನಂದಿನ ಜೀವನದ ಬಗ್ಗೆ ಒಂದು ನೋಟ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
![]() |
Fulltext Document
Reading the Everyday Class Life of a Language Teacher.pdf Download (238kB) |
Introduction
ಪ್ರಸ್ತುತ ಲೇಖನವು ದಿ ಕ್ಲಾಸ್ (ಅಂತ್ರ ಲೆ ಮ್ಯುಯಾ ) ಎಂಬ ಫ್ರೆಂಚ್ ಚಲನಚಿತ್ರದ ವಿಮರ್ಶೆಯಾಗಿದ್ದು ಇದರಲ್ಲಿ ಚಲನಚಿತ್ರದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಹಾಗು ಚಿತ್ರದ ಮೂಲ ಆಶಯದೊಡನೆ ಅವುಗಳ ಸಂಬಂಧವನ್ನು ಬಹಳ ಕೂಲಂಕುಷವಾಗಿ ವಿವರಿಸಲಾಗಿದೆ . ಲೇಖಕರೇ ಹೇಳುವಂತೆ ಈ ಚಿತ್ರವು "ಬಹುಸಂಸ್ಕ್ರತಿಯ ಕಲ್ಪನೆ ಹಾಗು ಅದರ ಆಚರಣೆಗೆ ಇದ್ದಿರಬಹುದಾದ ಮಿತಿ ಹಾಗು ಸವಾಲಿನ ಒಂದು ಕಲಿಕೆ ". ಇದು ಪ್ರಾಮಾಣಿಕ ಚಿತ್ರವೊಂದರ ಪ್ರಾಮಾಣಿಕ ವಿಮರ್ಶೆ ಎಂದರೆ ತಪ್ಪಾಗಲಾರದು.
Item Type: | Article |
---|---|
Discipline: | Language Education |
Programme: | University Publications > Learning Curve |
Title(English): | Reading the Everyday Class Life of a Language Teacher |
Creators(English): | Alex M. George |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Swayamprabha Hegde; Reviewer: Manjunath Hegde; Copyeditor: T N Vasudevamurthy |
URI: | http://anuvadasampada.azimpremjiuniversity.edu.in/id/eprint/969 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.