Advanced Search
Welcome to Anuvada Sampada Repository

ತರಗತಿಯಲ್ಲಿ ರಾಜಕುಮಾರ

ಬ್ಯಾನರ್ಜಿ, ರುಕ್ಮಿಣಿ ತರಗತಿಯಲ್ಲಿ ರಾಜಕುಮಾರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
The prince in the class room.pdf

Download (249kB)

Introduction

ಪ್ರಥಮ್ ಸಂಸ್ಥೆಯು ಹಿಂದುಳಿದ, ಸರ್ಕಾರಿ ಶಾಲೆಯ, ಪ್ರಾಥಮಿಕ ಹಂತದ ಮಕ್ಕಳಿಗೆ ಉಪಯುಕ್ತ ಶಿಕ್ಷಣ ಒದಗಿಸುವ ಹಂಬಲ ಹೊಂದಿದೆ. ಅದರ ‘ಓದು ಇಂಡಿಯಾ’ ಅಭಿಯಾನದ ಅಡಿಯಲ್ಲಿ ಮಕ್ಕಳಿಗೆ ಓದುವುದನ್ನು ಕಲಿಸುವ ಹಲಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆ ವಿಧಾನಗಳನ್ನೂ ಮತ್ತು ಅವು ಮಕ್ಕಳ ಮೇಲೆ ಯಾವೆಲ್ಲಾ ರೀತಿಯಾಗಿ ಪ್ರಭಾವ ಬೀರಿವೆ ಎಂಬುದನ್ನು ಚರ್ಚಿಸುವ ಸಂಶೋಧನಾ ಲೇಖನವಿದು.

Item Type: Article
Discipline: Language Education
Programme: University Publications > Learning Curve
Title(English): The Prince in the Classroom
Creators(English): Rukmini Banerji
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha B Rudresh; Reviewer: Manjunath Hegde; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/990
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.