Advanced Search
Welcome to Anuvada Sampada Repository

ದಲೋರ್ ವರದಿಯ ಮರು-ಪರಿಶೀಲನೆ: ಭಾರತಕ್ಕಿರುವ ಪಾಠಗಳು

ಮೆಹೆಂದಳೆ, ಅರ್ಚನಾ ದಲೋರ್ ವರದಿಯ ಮರು-ಪರಿಶೀಲನೆ: ಭಾರತಕ್ಕಿರುವ ಪಾಠಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Re-visiting Delors Report Lessons for India.pdf

Download (199kB)

Introduction

ಈ ಲೇಖನವು ದಲೋರ್‌ ವರದಿಯನ್ನು ಮರುಪರಿಶೀಲಿಸುತ್ತಾ, ಭಾರತ ಕಲಿಯಬೇಕಿರುವ ಪಾಠಗಳ ಬಗ್ಗೆ ಚರ್ಚಿಸುತ್ತದೆ. ಈ ವರದಿಯನ್ನು ಭಾರತೀಯ ಶೈಕ್ಷಣಿಕ ಸಮುದಾಯವು ಅಥವಾ ನೀತಿನಿರೂಪಕರು ಸ್ವೀಕರಿಸಲಿಲ್ಲ ಎಂಬುದನ್ನು ಈ ಲೇಖನವು ಉಲ್ಲೇಖಿಸುತ್ತದೆ. ಶೈಕ್ಷಣಿಕ ಆಡಳಿತ ನಿರ್ವಹಣೆ, ವಿಕೇಂದ್ರೀಕರಣ ಮತ್ತು ಖಾಸಗಿ-ಶೈಕ್ಷಣಿಕ ವಲಯದಲ್ಲಿ ಸಾರ್ವಜನಿಕ ಭಾಗೀದಾರಿಕೆಯ ಸವಾಲುಗಳ ಬಗ್ಗೆ ಈ ವರದಿಯು ಏನೂ ಹೇಳದೆ ಇರುವುದು ಇದಕ್ಕೆ ಕಾರಣ ಎನ್ನುವುದನ್ನೂ ಲೇಖನವು ಪ್ರಸ್ತಾಪಿಸುತ್ತದೆ. ಎನ್‌ಸಿಎಫ್‌ ೨೦೦೫ ದಲೋರ್‌ ವರದಿಯ ಪ್ರಮುಖಾಂಶಗಳನ್ನು ಹೇಳುತ್ತದೆಯಾದರೂ, ಅದು ಕೇವಲ ಮಾಹಿತಿಯ ವಿನಿಮಯವನ್ನಷ್ಟೇ ಮಾಡುವುದರಿಂದ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಈ ಅಂಶಗಳು ಕಾಣಲು ಸಿಗುವುದಿಲ್ಲ. ಹಾಗಾಗಿ ದಲೋರ್‌ ವರದಿಯ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯು ಮರುವಿನ್ಯಾಸಗೊಳಿಸಬೇಕಾದ ತುರ್ತನ್ನು ಈ ಲೇಖನದಲ್ಲಿ ಒತ್ತಿ ಹೇಳಲಾಗಿದೆ.

Item Type: Article
Discipline: Education Policies
Programme: University Publications > Learning Curve
Title(English): Re-visiting Delors Report: Lessons for India
Creators(English): Archana Mehendale
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S
URI: http://anuvadasampada.azimpremjiuniversity.edu.in/id/eprint/1047
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.