Advanced Search
Welcome to Anuvada Sampada Repository

Disclaimer - Anuvada Sampada

Disclaimer

  • All works published in Anuvada Sampada are the intellectual property of their respective original authors, publishers, or copyright holders. The repository is a platform that provides access to these books for non-commercial purposes only. No ownership rights or copyright privileges are transferred to users by accessing or utilising the works.
  • In most cases, the University has obtained permissions to translate and digitize the text(s) from the authoritative agencies/publishers/individuals for providing access as an open source document via the Repository. In some cases, if the agency is not recorded or an authority is not mentioned in the printed book or the right holders did not respond to the University’s notices or the explicit consent could not be secured for any other reason, and the University considers that the document is rare, out-of-print and shall be preserved, the University has taken the initiative to translate and digitize the Resources.
  • The copyright owner of the Resources if she/he so desires may request the University to remove the Resources by addressing such requests to repository.ti@apu.edu.in. The University respects the right of the owner of the Resources.

ಹಕ್ಕು ನಿರಾಕರಣೆ

  • ‘ಅನುವಾದ ಸಂಪದ’ ಕಣಜದಲ್ಲಿ ಪ್ರಕಟವಾದ ಎಲ್ಲ ಕೃತಿ, ಲೇಖನಗಳು ಆಯಾ ಸಂಬಂಧಪಟ್ಟ ಮೂಲ ಲೇಖಕರು, ಪ್ರಕಾಶಕರು ಅಥವಾ ಹಕ್ಕುಸ್ವಾಮ್ಯ ಹೊಂದಿರುವವರ ಬೌದ್ಧಿಕ ಆಸ್ತಿಯಾಗಿದೆ. ಈ ಕಣಜದಲ್ಲಿರುವ ಪುಸ್ತಕ ಮತ್ತು ಲೇಖನಗಳನ್ನು ವಾಣಿಜ್ಯೇತರ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಈ ಕೃತಿ/ಲೇಖನಗಳನ್ನು ಉಪಯೋಗಿಸಿಕೊಳ್ಳುವ ಅಥವಾ ಬಳಸುವ ಮೂಲಕ ಬಳಕೆದಾರರಿಗೆ ಯಾವುದೇ ಮಾಲೀಕತ್ವದ ಹಕ್ಕುಗಳು ಅಥವಾ ಹಕ್ಕುಸ್ವಾಮ್ಯ ಸೌಲಭ್ಯಗಳನ್ನು ವರ್ಗಾಯಿಸಿದಂತಾಗುವುದಿಲ್ಲ.
  • ಬಹುತೇಕ ಸಂದರ್ಭಗಳಲ್ಲಿ, ವಿಶ್ವವಿದ್ಯಾಲಯವು, ವಿಧ್ಯುಕ್ತ ಸಂಸ್ಥೆಗಳು/ಪ್ರಕಾಶಕರು/ವ್ಯಕ್ತಿಗಳಿಂದ ಪಠ್ಯವನ್ನು/ಪಠ್ಯಗಳನ್ನು ಅನುವಾದಿಸಲು ಮತ್ತು ಡಿಜಿಟೈಸ್ ಮಾಡಿ ಈ ಕಣಜದ ಮೂಲಕ ಮುಕ್ತವಾಗಿ ಬಳಸಿಕೊಳ್ಳುವ ಅವಕಾಶವನ್ನು ಒದಗಿಸಲು ಅನುಮತಿಯನ್ನು ಪಡೆದಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಸಂಸ್ಥೆಗಳ ಹೆಸರುಗಳನ್ನು ದಾಖಲಿಸದಿದ್ದಲ್ಲಿ ಅಥವಾ ಮುದ್ರಿತ ಪುಸ್ತಕದಲ್ಲಿ ಹಕ್ಕುಸ್ವಾಮ್ಯವನ್ನು ಉಲ್ಲೇಖಿಸದಿದ್ದಲ್ಲಿ ಅಥವಾ ಹಕ್ಕುಸ್ವಾಮ್ಯ ಹೊಂದಿರುವವರು ವಿಶ್ವವಿದ್ಯಾಲಯದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಿರದಿದ್ದಲ್ಲಿ ಅಥವಾ ಯಾವುದೇ ಇತರ ಕಾರಣಕ್ಕಾಗಿ ಸ್ಪಷ್ಟ ಅನುಮತಿಯನ್ನು ಪಡೆಯಲಾಗದಿದ್ದಲ್ಲಿ, ಆ ದಾಖಲೆ/ಲೇಖನವನ್ನು ಅಪರೂಪವಾದದ್ದು ಅಥವಾ ಅದರ ಪ್ರತಿಗಳು ಅಲಭ್ಯವಾಗಿವೆ ಮತ್ತು ಅದನ್ನು ಸಂರಕ್ಷಿಸಬೇಕು ಎಂದು ಪರಿಗಣಿಸಿ, ವಿಶ್ವವಿದ್ಯಾಲಯವು ಅಂತಹ ಸಂಪನ್ಮೂಲಗಳನ್ನು ಅನುವಾದಿಸಲು ಮತ್ತು ಡಿಜಿಟೈಸ್ ಮಾಡಲು ಮುಂದಾಗಿದೆ.
  • ಸಂಪನ್ಮೂಲಗಳ ಹಕ್ಕುಸ್ವಾಮ್ಯ ಹೊಂದಿರುವವರು ಒಂದು ವೇಳೆ ಕಣಜದಿಂದ ಸಂಪನ್ಮೂಲಗಳನ್ನು ತೆಗೆದುಹಾಕಲು ಇಚ್ಛಿಸಿದಲ್ಲಿ, ಅವರು repository.ti@apu.edu.in ಮೂಲಕ ತಮ್ಮ ಮನವಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬಹುದು. ವಿಶ್ವವಿದ್ಯಾಲಯವು ಸಂಪನ್ಮೂಲಗಳ ಹಕ್ಕುಸ್ವಾಮ್ಯದಾರರ ಹಕ್ಕನ್ನು ಗೌರವಿಸುತ್ತದೆ. ಸಂಪನ್ಮೂಲಗಳ ಮಾಲೀಕರಿಂದ ಕಣಜದಿಂದ ತಮ್ಮ ಸಂಪನ್ಮೂಲಗಳನ್ನು ತೆಗೆದುಹಾಕಬೇಕೆಂಬ ನೋಟಿಸ್‌ಗಳನ್ನು ಸ್ವೀಕರಿಸಿದ ನಂತರ, ವಿಶ್ವವಿದ್ಯಾಲಯವು ಅಂತಹ ನೋಟಿಸ್‌ಗಳನ್ನು ಗೌರವಿಸಿ, ಸಂಬಂಧಿತ ಸಂಪನ್ಮೂಲಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ನೀಡಿರುವ ಅವಕಾಶವನ್ನು ತಕ್ಷಣವೇ ತೆಗೆದುಹಾಕುತ್ತದೆ.
  • ಅನುವಾದ ಸಂಪದವು ಸಂಪನ್ಮೂಲಗಳ ಆನ್‌ಲೈನ್ ಕಣಜವಾಗಿದ್ದು, ಇದನ್ನು ಸಂಪನ್ಮೂಲಗಳ ಪ್ರಕಾಶನ ವೇದಿಕೆ ಎಂದು ಪರಿಗಣಿಸಲಾಗುವುದಿಲ್ಲ.
  • ಈ ಕುರಿತ ಯಾವುದೇ ಪ್ರಶ್ನೆಗಳಿಗಾಗಿ repository.ti@apu.edu.in ಅನ್ನು ಸಂಪರ್ಕಿಸಿ.

डिसक्लेमर

  • अनुवाद सम्पदा पर प्रकाशित सभी रचनाएँ उनके मूल लेखकों, प्रकाशकों या कॉपीराइट धारकों की बौद्धिक संपदाएँ हैं। यह संग्रह एक ऐसा मंच है जो गैर-व्यावसायिक उद्देश्यों के लिए इन रचनाओं की एक्सेस देता है। इन रचनाओं को एक्सेस करना या इस्तेमाल करना उपयोगकर्ताओं को किसी प्रकार के मालिकाना या कॉपीराइट अधिकार नहीं देता।
  • ज्यादातर मामलों में विश्वविद्यालय ने आधिकारिक एजेंसी/ प्रकाशक/ व्यक्ति से इन रचनाओं का अनुवाद करने, इन्हें डिजिटाइज करने और इस मंच के माध्यम से ओपन सोर्स के तौर पर इन्हें सुलभ बनाने की इजाज़त ली है। ऐसे कुछ मामलों में जहाँ किसी एजेंसी का नाम नहीं है या रचना पर अधिकारिक एजेंसी का जिक्र नहीं है या आधिकारिक व्यक्ति ने विश्वविद्यालय की मेल का जवाब नहीं दिया है या किसी अन्य कारण से स्पष्ट सहमति सुरक्षित नहीं रखी जा सकी तथा विश्वविद्यालय को लगता है कि वह दस्तावेज दुर्लभ और अनुपलब्ध है तथा संरक्षित करने योग्य है, वहां विश्वविद्यालय ने उस रचना का अनुवाद करने और उसे डिजिटाइज करने की पहल की है।
  • अगर रचना के कॉपीराइट धारक चाहते/ चाहती हैं तो repository.ti@apu.edu.in के जरिये विश्वविद्यालय से उस सामग्री को हटाने का अनुरोध कर सकते/ सकती हैं। विश्वविद्यालय रचनाओं के स्वामित्व और अधिकार का सम्मान करता है। रचना को हटाने के लिए अधिकारिक व्यक्ति का नोटिस मिलने पर विश्वविद्यालय उस नोटिस पर ध्यान देगा और तुरंत ही उस रचना की ओपन एक्सेस ख़त्म कर देगा।
  • यह मंच रचनाओं का एक ऑनलाइन संग्रह है। इसे इन रचनाओं के प्रकाशन मंच के रूप में नहीं देखा जाना चाहिए।
  • Maintained by Translations Initiative, Azim Premji University