Advanced Search
Welcome to Anuvada Sampada Repository

ಕರಡುರೂಪದ ಶಿಕ್ಷಣನೀತಿಯ ಪ್ರಸ್ತಾವದಲ್ಲಿನ ಕೆಲವು ವಿಷಯಗಳ ಬಗ್ಗೆ ಚರ್ಚೆ

ಮೆಹೆಂದಳೆ, ಅರ್ಚನಾ and ಮುಖೋಪಾಧ್ಯಾಯ್, ರಾಹುಲ್‌ ಕರಡುರೂಪದ ಶಿಕ್ಷಣನೀತಿಯ ಪ್ರಸ್ತಾವದಲ್ಲಿನ ಕೆಲವು ವಿಷಯಗಳ ಬಗ್ಗೆ ಚರ್ಚೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Some Points for Discussion in the Proposal for the Draft National Education Policy, 2016.pdf

Download (313kB)

Introduction

2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿರುವ ಪ್ರಮುಖ ಅಂಶಗಳನ್ನು ಚರ್ಚಿಸುವ ಈ ಲೇಖನವು ಈ ಸಂಬಂಧ ಕೆಲವು ಕಳವಳವನ್ನು ವ್ಯಕ್ತಪಡಿಸುತ್ತದೆ. ಪ್ರೌಢಶಾಲೆ ಮತ್ತು ಉನ್ನತ ಹಂತದವರೆಗೂ ಚಾಚಿಕೊಂಡಿರುವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ನಿರಾಶಾದಾಯಕ ಕಲಿಕಾ ಹಂತದ ಬಗ್ಗೆ ಇಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ನಿಷ್ಪಕ್ಷಪಾತಕ್ಕೆ ಸಂಬಂಧಿಸಿದ ಆತಂಕಗಳು, ಶೈಕ್ಷಣಿಕ ಸೇವಾದಾತರಿಗೆ ನಿರ್ಬಂಧಿತ ವಾತಾವರಣದ ಅಗತ್ಯ, ಇಸಿಇಯ ವಿಸ್ತರಣೆಯಂಥ ವಿಚಾರಗಳನ್ನೂ ಇಲ್ಲಿ ವಿವರಿಸಲಾಗಿದೆ. ಒಂದು ವಿಶ್ವಾಸನೀಯ ಮತ್ತು ಉನ್ನತ ಫಲಿತಾಂಶ ನೀಡುವ ಶಿಕ್ಷಣ ವ್ಯವಸ್ಥೆಯನ್ನು ಖಾತ್ರಿಪಡಿಸುವ ೨೦೧೬ರ ರಾಷ್ಟ್ರೀಯ ಕರಡು ನೀತಿಯ ದೃಷ್ಟಿಕೋನ ಮತ್ತು ಮಾಧ್ಯಮಿಕ ಹಂತದಲ್ಲೂ ಆರ್‌ಟಿಇಯನ್ನು ವಿಸ್ತರಿಸುವ ಬಗ್ಗೆಯೂ ಲೇಖನದಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education Policies
Programme: University Publications > Learning Curve
Title(English): Some Points for Discussion in the Proposal for the Draft National Education Policy, 2016
Creators(English): Archana Mehendale and Rahul Mukhopadhyay
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S
URI: http://anuvadasampada.azimpremjiuniversity.edu.in/id/eprint/1057
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.