Advanced Search
Welcome to Anuvada Sampada Repository

ಭಾರತೀಯ ಶಿಕ್ಷಣನೀತಿ ಸಾಗಿದೆ ಎತ್ತ?

ದಿವಾನ್, ಹೃದಯಕಾಂತ್ ಭಾರತೀಯ ಶಿಕ್ಷಣನೀತಿ ಸಾಗಿದೆ ಎತ್ತ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Whither Indian Education Policy.pdf

Download (402kB)

Introduction

ಗ್ರಾಮೀಣ ಭಾರತದ ಸರ್ಕಾರಿ ಶಾಲೆಗಳಲ್ಲಿರುವ ಕಳಪೆ ಕಲಿಕಾ ಫಲಿತಾಂಶ ಮತ್ತು ನಿರೀಕ್ಷೆಗಳು ಹಾಗು ನೀತಿ ಕಡತಗಳ ಜಾರಿಯಲ್ಲಿರುವ ಭಾರೀ ಅಂತರದ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆಯಲಾಗಿದೆ. ಆರ್‌ಟಿಇಯನ್ನು ಜಾರಿಗೊಳಿಸುವಲ್ಲಿ ಎದುರಾಗಿರುವ ತೊಂದರೆಗಳ ಬಗ್ಗೆ ಚರ್ಚಿಸಲಾಗಿದೆ. ಆರ್ಥಿಕ ಅಂತರ ಮತ್ತು ಶಿಕ್ಷಕರ ಮೇಲಿನ ದರ್ಪದ ಮೇಲ್ವಿಚಾರಣೆ –ಇಲ್ಲಿ ಉಲ್ಲೇಖಗೊಂಡಿರುವ ಎರಡು ವಿಚಾರಗಳು. ಆಡಳಿತವನ್ನು ಅರ್ಥೈಸಿಕೊಳ್ಳುವುದು, ಶಿಕ್ಷಣದ ಅಳವಡಿಕೆ, ಸಾಮಾಜಿಕ ತೃಪ್ತಿಯ ಹೆಚ್ಚಳ ಇತ್ಯಾದಿಗಳನ್ನು 2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯ ಸವಾಲುಗಳೆಂದು ಉಲ್ಲೇಖಿಸಲಾಗಿದೆ.

Item Type: Article
Discipline: Education Policies
Programme: University Publications > Learning Curve
Title(English): Whither Indian Education Policy
Creators(English): Hriday Kant Dewan
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S
URI: http://anuvadasampada.azimpremjiuniversity.edu.in/id/eprint/1060
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.