Advanced Search
Welcome to Anuvada Sampada Repository

ಪೌರತ್ವದ ಆದರ್ಶಗಳು

ದಿವಾನ್, ಹೃದಯಕಾಂತ್ (2021) ಪೌರತ್ವದ ಆದರ್ಶಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (1). pp. 13-18.

[img] Fulltext Document
Ideals of Citizenship.pdf

Download (1MB)

Introduction

ಸುರಕ್ಷಿತ ನಾಗರಿಕರಾಗಿ ಮಕ್ಕಳು ಬೆಳೆಯುವುದು, ತಮ್ಮ ಸುತ್ತಲಿನ ಪರಿಸರದ ಬಗ್ಗೆ ಅರಿವು ಮತ್ತು ಜಾಗೃತಿ ಹೊಂದಿರುವುದು ಹಾಗು ಸ್ವಯಂ ರಕ್ಷಣೆ ಪಡೆದುಕೊಳ್ಳುವ ಸಾಮರ್ಥ್ಯವನ್ನು ಪಡೆಯುವುದು ಶಿಕ್ಷಣದ ಪ್ರಧಾನ ಉದ್ದೇಶವಾಗಿದೆ. ಹಾಗಾಗಿ ಈ ಲೇಖನದಲ್ಲಿ, ಯಾವ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾದ ಅವಶ್ಯಕತೆಯಿದೆಯೋ ಅದರ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಪ್ರಜೆಯಾಗುವ ನಿಟ್ಟಿನಲ್ಲಿ ಮಕ್ಕಳಿಗಿರುವ ಹಲವು ಹಕ್ಕುಗಳ ಬಗ್ಗೆಯೂ ಜಾಗೃತಿ ಹೊಂದಿರಬೇಕು. ಶಾಲೆಯು ಇಂತಹ ಸಣ್ಣ ಮತ್ತು ದೊಡ್ಡ ಸಂದರ್ಭಗಗಳ ಬಗ್ಗೆ ಮಕ್ಕಳು ಅರಿವು ಹೊಂದುವಂತೆ ಸಂವಾದವನ್ನು ಸಾಧ್ಯವಾಗಿಸಲು ವಾತಾವರಣವನ್ನು ರೂಪಿಸುವ ಮೂಲಕ ಮಹತ್ವದ ಪಾತ್ರವನ್ನು ವಹಿಸಬಹುದು ಎಂದು ಲೇಖಕರು ಉಲ್ಲೇಖಿಸುತ್ತಾರೆ.

Item Type: Article
Discipline: Education for Citizenship
Programme: University Publications > Learning Curve
Title(English): Ideals of Citizenship
Creators(English): Hriday Kant Dewan
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/1151
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.