Advanced Search
Welcome to Anuvada Sampada Repository

ದೇವರ ಕೋನ

ಸಂಪಾದಕರು, ದೇವರ ಕೋನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Angles and Demons.pdf
Available under License Creative Commons Attribution Non-commercial Share Alike.

Download (303kB)

Introduction

ಪ್ರಸ್ತುತ ಲೇಖನವು ಕೋನಗಳ ಬೋಧನೆಯ ವಿಷಯವಾಗಿ ವಿರಳವಾಗಿ ಚರ್ಚಿಸಲ್ಪಡುವ ಎರಡು ಪಾರ್ಶ್ವ ನೋಟಗಳನ್ನು ನೀಡುತ್ತದೆ: ಕೋನಮಾಪಕ ಬಳಸಿ ಕೋನಗಳನ್ನು ಅಳಯುವಲ್ಲಿ ಮಕ್ಕಳು ಎದುರಿಸುವ ಕಷ್ಟಗಳು ಹಾಗೂ ನಾವು ಕೋನಗಳನ್ನು ಅಳೆಯುತ್ತಿರುವಂತೆ ಅಳೆಯುವುದೇಕೆ? ಕೋನಗಳನ್ನು ಅಳೆಯುವ ಪರ್ಯಾಯ ವಿಧಾನಗಳಿವೆಯೇ ಎಂದಷ್ಟೇ ಕೇಳದೆ, ಕೋನಗಳ ಅಳತೆಯು ಅಪೇಕ್ಷಿಸುವ ಗುಣಗಳ ಮಾರ್ಗದರ್ಶನದಲ್ಲಿ ಈ ರೀತಿಯ ಎರಡು ಪ್ರಯೋಗಗಳನ್ನು ಮಂಡಿಸುತ್ತದೆ. ಮಕ್ಕಳಿಗೆ ಕೋನದ ಪರಿಕಲ್ಪನೆಯನ್ನು ಮೊದಲು ಪರಿಚಯಿಸುವಾಗ ಶಿಕ್ಷಕರು ಸಾಮಾನ್ಯವಾಗಿ ತಳೆಯುವ ದೃಷ್ಟಿಕೋನಕ್ಕೆ ವಿಭಿನ್ನವಾದ ದೃಷ್ಟಿಕೋನವೊಂದನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ.

Item Type: Article
Discipline: Maths Education
Programme: University Publications > At Right Angles
Title(English): Angles and Demons
Creators(English): Editors
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1180
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.