Advanced Search
Welcome to Anuvada Sampada Repository

ಲಿಂಗಾಧಾರಿತ ಶ್ರೇಣೀಕರಣದ ಇತಿಹಾಸ

ಕೆರ್ಬೋ, ಹ್ಯಾರೋಲ್ಡ್ ಆರ್. (2003) ಲಿಂಗಾಧಾರಿತ ಶ್ರೇಣೀಕರಣದ ಇತಿಹಾಸ In: ಸಾಮಾಜಿಕ ಶ್ರೇಣೀಕರಣ ಮತ್ತು ಅಸಮಾನತೆ: ಐತಿಹಾಸಿಕ, ತುಲನಾತ್ಮಕ ಮತ್ತು ಜಾಗತಿಕ ದೃಷ್ಟಿಕೋನದಲ್ಲಿ ವರ್ಗ ಸಂಘರ್ಷ. McGraw Hill, pp. 319-330. ISBN ISBN-13: 9780072487701 ISBN-10: 0072487704

[img] Fulltext Document
A history of gender stratification and inequalities.pdf

Download (370kB)

Introduction

ಈ ಲೇಖನದ ಮೊದಲ ಭಾಗವು ವಿವಿಧ ಸಮಾಜಗಳಲ್ಲಿನ ಸಂಸ್ಕೃತಿ, ಜೀವನಶೈಲಿ, ಉತ್ತರಾಧಿಕಾರ ವ್ಯವಸ್ಥೆ, ಜನಸಂಖ್ಯೆಯ ಅನುಪಾತ ಮತ್ತು ಉತ್ಪಾದನೆಯ ಚಾರಿತ್ರಿಕ ಸ್ಥಿತಿಗಳ ಹಿನ್ನೆಲೆಯಲ್ಲಿ ಅಲ್ಲಿನ ಲಿಂಗಾಧಾರಿತ ಅಸಮಾನತೆಯ ಸ್ವರೂಪವನ್ನು ಮಾನವಶಾಸ್ತ್ರೀಯ ವಿವರಗಳು ಹಾಗೂ ಸಮಕಾಲೀನ ಔದ್ಯಮಿಕ ಸಮಾಜಗಳ ವರದಿಗಳ ಆಧಾರದ ಮೇಲೆ ಚಿತ್ರಿಸುತ್ತದೆ. ಎರಡನೆಯ ವಿಭಾಗವು ವಿಭಿನ್ನ ಸೈದ್ಧಾಂತಿಕ ಚೌಕಟ್ಟುಗಳ ಹಿನ್ನೆಲೆಯಿರುವ ವಿವಿಧ ಲಿಂಗಸಂಬಂಧಿತ ಸಿದ್ಧಾಂತಗಳನ್ನು ಕುರಿತು ಚರ್ಚಿಸುತ್ತದೆ ಮತ್ತು ನಂತರ, ಲಿಂಗಾಧಾರಿತ ಆದಾಯದ ಅಸಮಾನತೆಯ ಮೇಲೆ ಆಗುವ ವರ್ಗಸಂಬಂಧಿತ ಪ್ರಭಾವಗಳನ್ನು ವಿಶ್ಲೇಷಿಸುತ್ತದೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): Gender Stratification and Inequality : The Persistence of Ascription
Creators(English): Harold R. Kerbo
Publisher: McGraw Hill
Contributors: Translator: Nagaragere Ramesh; Reviewer: Manjunathaiah B N; Copy Editor: Shailaja GP;
URI: http://anuvadasampada.azimpremjiuniversity.edu.in/id/eprint/120
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.