ಭಾಷೆ ಮತ್ತು ಉಪಭಾಷೆ
ಅಗ್ನಿಹೋತ್ರಿ, ರಾಮಕಾಂತ (2009) ಭಾಷೆ ಮತ್ತು ಉಪಭಾಷೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 13 (4). pp. 21-24. ISSN 2321-7057 (Online)
Fulltext Document
Language and Dialect.pdf Download (175kB) |
Introduction
ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ. ಆದರೆ ಸಾಮಾನ್ಯವಾಗಿ ಉಪಭಾಷೆಗಳನ್ನು ಅತಿಯಾಗಿ ಕಡೆಗಣಿಸಿ ಒಂದೆರಡು ಭಾಷೆಗಳಿಗೆ ಮಾತ್ರ ಹೆಚ್ಚಿನ ಮನ್ನಣೆ ನೀಡುವುದು ಬಹುಕಾಲದಿಂದ ನಡೆದುಕೊಂಡ ಬಂದ ಅಭ್ಯಾಸವಾಗಿದೆ. ಈ ರೀತಿಯ ಭಾಷಾ ತಾರತಮ್ಯವನ್ನು ಅವೈಜ್ಞಾನಿಕ ಮತ್ತು ತರ್ಕಹೀನ ಎಂದು ಕರೆಯುತ್ತಾ ಲೇಖಕರು ಭಾಷೆಗಳು ಮತ್ತು ಉಪಭಾಷೆಗಳ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ ಎಂದು ಹಲವು ನಿದರ್ಶನಗಳ ಮೂಲಕ ನಿರೂಪಿಸಿರುವ ಲೇಖನವಿದು.
Item Type: | Article |
---|---|
Discipline: | Studying Language and Literature |
Programme: | Postgraduate Programmes > MA in Education |
Title(English): | Language and Dialect |
Creators(English): | Rama Kant Agnihotri |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Niveditha B Rudresh; Reviewer: Mahesh Kumar C S |
URI: | http://anuvadasampada.azimpremjiuniversity.edu.in/id/eprint/1209 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.