Advanced Search
Welcome to Anuvada Sampada Repository

ಲೋಹ-ಕಾರ್ಬನಿಕ ಸಂಯುಕ್ತಗಳ ಚೌಕಟ್ಟುಗಳು: ರಸಾಯನ ವಿಜ್ಞಾನ ಸಂಶೋಧನೆಯಲ್ಲಿ ನೂತನ ಸವ್ಯಸಾಚಿಗಳು

ಕೊರ್ನೆಲಿಯೊ, ಜೊಯೆಲ್ ಲೋಹ-ಕಾರ್ಬನಿಕ ಸಂಯುಕ್ತಗಳ ಚೌಕಟ್ಟುಗಳು: ರಸಾಯನ ವಿಜ್ಞಾನ ಸಂಶೋಧನೆಯಲ್ಲಿ ನೂತನ ಸವ್ಯಸಾಚಿಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Metal organic frameworks.pdf
Available under License Creative Commons Attribution Non-commercial Share Alike.

Download (537kB)

Introduction

ಲೋಹ ಕಾರ್ಬನಿಕ ಸಂಯುಕ್ತ ಚೌಕಟ್ಟುಗಳು ಹೊಸದಾಗಿ ಅಭಿವೃದ್ಧಿಗೊಳಿಸಿದ ಪದಾರ್ಥಗಳಾಗಿದ್ದು ಇವು ಅಪಾರ ಪ್ರಮಾಣದ ಅನಿಲಗಳನ್ನು ಕಡಿಮೆ ಒತ್ತಡ ಹಾಗೂ ಚಿಕ್ಕ ಚಿಕ್ಕ ಪರಿಮಾಣಗಳಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುತ್ತವೆ. ಈ ಪದಾರ್ಥಗಳಿಗೇಕೆ ಇಷ್ಟು ಪ್ರಾಮುಖ್ಯತೆ? ಅವುಗಳನ್ನು ಬಳಸುವ ಬಗೆ ಹೇಗೆ? ಈ ಲೇಖನವು MOF ಗಳನ್ನು ಅರ್ಥಮಾಡಿಕೊಳ್ಳುವತ್ತ ಆಗಿರುವ ಪ್ರಗತಿಯನ್ನು ಅನ್ವೇಷಿಸುತ್ತದೆ

Item Type: Article
Discipline: Science Education
Programme: University Publications > i wonder...
Title(English): Metal - Organic Frameworks: The New All-Rounders in Chemistry Research
Creators(English): Joel Cornelio
Publisher: Azim Premji University
Journal or Publication Title(English): i wonder Rediscovering School Science
Contributors: Translator: Gayathri Murthy K; Reviewer: Kshama
URI: http://anuvadasampada.azimpremjiuniversity.edu.in/id/eprint/1219
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.