Advanced Search
Welcome to Anuvada Sampada Repository

ಶಿಕ್ಷಕರಾಗಿ ವಿದ್ಯಾರ್ಥಿಗಳು: ವಿಜ್ಞಾನ ಶಿಕ್ಷಕರು ಹೇಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸಹಪಾಠಿ ಬೋಧನೆಯ ಸಹಾಯದಿಂದ ಸಹಯೋಗ ಹೊಂದಬಹುದು

ಕ್ಲೋಸ್, ಕೆವಿನ್ and ಬೌರ್ಸ್, ನಿಕೋಲ್ and ಮೆಹ್ತ, ರೋಹಿತ್ and ಮಿಶ್ರ, ಪುನ್ಯ and ಬ್ರೈನ್ ಹೆಂಡರ್ ಸನ್, ಜೆ ಶಿಕ್ಷಕರಾಗಿ ವಿದ್ಯಾರ್ಥಿಗಳು: ವಿಜ್ಞಾನ ಶಿಕ್ಷಕರು ಹೇಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸಹಪಾಠಿ ಬೋಧನೆಯ ಸಹಾಯದಿಂದ ಸಹಯೋಗ ಹೊಂದಬಹುದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Students as teachers.pdf
Available under License Creative Commons Attribution Non-commercial Share Alike.

Download (342kB)

Introduction

ವಿಜ್ಞಾನ ತರಗತಿಯಲ್ಲಿ ಸಹಪಾಠಿ ಬೋಧನೆಯನ್ನು ಹೇಗೆ ಮಾಡಬಹುದೆಂಬುದನ್ನು ಈ ಲೇಖನವು ಪರಿಶೀಲಿಸುತ್ತದೆ. ಶಿಕ್ಷಕರು ಸಹಪಾಠಿ ಬೋಧನೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ವಿಜ್ಞಾನ ಶಿಕ್ಷಣದ ಸಂಶೋಧನೆಯನ್ನು ಉಪಯೋಗಿಸಿಕೊಂಡು ಲೇಖಕರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): Students as Teachers: How Science Teachers can Collaborate with their Students using Peer Instruction
Creators(English): Kevin Close, Nicole Bowers, Rohit Mehta, Punya Mishra, J. Bryan Henderson
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj Godbole; Reviewer: Smitha Bhat
URI: http://anuvadasampada.azimpremjiuniversity.edu.in/id/eprint/1229
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.