ಗೇಮ್ಸ್ ಫಾರ್ ಲ್ಯಾಂಗ್ವೇಜ್ ಲರ್ನಿಂಗ್ (ಭಾಷಾ ಕಲಿಕೆಗಾಗಿ ಆಟಗಳು)
ದ್ವಿವೇದಿ, ರಜನಿ (2023) ಗೇಮ್ಸ್ ಫಾರ್ ಲ್ಯಾಂಗ್ವೇಜ್ ಲರ್ನಿಂಗ್ (ಭಾಷಾ ಕಲಿಕೆಗಾಗಿ ಆಟಗಳು) ಭಾಷೆ ಮತ್ತು ಭಾಷಾ ಬೋಧನೆ, 3.
![]() |
Fulltext Document
Games for language.pdf Available under License Creative Commons Attribution Non-commercial Share Alike. Download (146kB) |
Introduction
: ಈ ಲೇಖನವು ಗೇಮ್ಸ್ ಫಾರ್ ಲ್ಯಾಂಗ್ವೇಜ್ ಲರ್ನಿಂಗ್ (ಭಾಷಾ ಕಲಿಕೆಗಾಗಿ ಆಟಗಳು) ಪುಸ್ತಕದ ಪರಿಚಯ ಹಾಗೂ ವಿಮರ್ಶೆಯಾಗಿದೆ. ಈ ಪುಸ್ತಕದಲ್ಲಿರುವ ಭಾಷಾ ಕಲಿಕಾ ಆಟಗಳನ್ನು ವಿಭಿನ್ನ ಭಾಷಾ ತರಬೇತಿ ಪಡೆಯುವ ಶಿಕ್ಷಕರು, ಶಿಕ್ಷಕ ತರಬೇತಿದಾರರು ಹಾಗೂ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ಭಾಷಾ ವಿಷಯಗಳಾದ, ವ್ಯಾಕರಣ, ವಾಕ್ಯ ರಚನೆ, ಶಬ್ದಸಂಪತ್ತು, ಪದಗಳ ಬಳಕೆಗಳಲ್ಲದೆ ಈ ಆಟಗಳನ್ನು ಶಿಕ್ಷಕ ತರಬೇತಿಯಲ್ಲಿ ಹಾಗೂ ವಿದ್ಯಾರ್ಥಿಗಳು ಪರಸ್ಪರ ಕಲಿಯಲು ಹಾಗು ಒಡನಾಡಲೂ ಸಹ ಬಳಸಬಹುದು ಎಂದು ಈ ಮೂಲಕ ತಿಳಿಸಲಾಗಿದೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Games for Language Learning |
Creators(English): | Rajni Dwivedi |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Usha B N; Reviewer: Nagamani S N; Copy Editor: Swayamprabha Hegde |
URI: | http://anuvadasampada.azimpremjiuniversity.edu.in/id/eprint/1253 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.