ಇಂಗ್ಲೀಶ್ ತರಗತಿಗಳಲ್ಲಿ ಸಂವಾದವನ್ನು ಹುಟ್ಟಿಸುವುದು
ಆನಂದನ್, ಕೆ. ಎನ್ (2022) ಇಂಗ್ಲೀಶ್ ತರಗತಿಗಳಲ್ಲಿ ಸಂವಾದವನ್ನು ಹುಟ್ಟಿಸುವುದು ಭಾಷೆ ಮತ್ತು ಭಾಷಾ ಬೋಧನೆ, 3.
![]() |
Fulltext Document
Generating Discourse in English Classrooms.pdf Available under License Creative Commons Attribution Non-commercial Share Alike. Download (290kB) |
Introduction
ಪ್ರಸ್ತುತ ಪ್ರಬಂಧವು ಭಾರತದಲ್ಲಿ ಇರುವ ಇವತ್ತಿನ ಇಂಗ್ಲೀಶ್ ಭಾಷಾ ಬೋಧನೆಯ ಲೋಪದೋಷಗಳನ್ನು ಕುರಿತು ಮಾತನಾಡುತ್ತ, ಅದಕ್ಕೆ ಪರ್ಯಾಯವಾಗಿ ಪರಿಚಯಿಸಲಾದ ಸಂವಾದಾತ್ಮಕ ಬೋಧನಾಕ್ರಮವು ಹೇಗೆ ಪರಿಣಾಮಕಾರಿಯಾಗಬಲ್ಲುದು ಎಂಬುದನ್ನು ವಿವರಿಸುತ್ತದೆ. ಜೊತೆಗೆ ಈ ಲೇಖನವು ಸಂವಾದಾತ್ಮಕ ಬೋಧನಾಕ್ರಮದ ಸ್ವರೂಪ, ತರಗತಿಯಲ್ಲಿ ಅದರ ಬಳಕೆಯ ವಿಧಾನಗಳನ್ನು ಕುರಿತು ಕೂಡಾ ಹೇಳುತ್ತದೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Generating Discourse in English Classrooms |
Creators(English): | K.N. Anandan |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Prajna L S; Reviewer: M G Hegde; Copy Editor: Swayamprabha Hegde |
URI: | http://anuvadasampada.azimpremjiuniversity.edu.in/id/eprint/1255 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.