Advanced Search
Welcome to Anuvada Sampada Repository

ಸಸ್ಯ-ಸಸಿಹೇನು-ಇರುವೆ ಅಂತರ್ಕ್ರಿಯೆಯ ಪರಿಶೋಧನೆ

ಬೆನರ್ಜಿ, ರುದ್ರಪ್ರಸಾದ್ and ಬೋರ್ಗೆಸ್, ರೆನೀ ಎಮ್ and ಬರೀಕ್, ಸರೋಜ ಕೆ and ಸಿಂಗ್, ಪ್ರೇಮ್ ಪ್ರಕಾಶ್ and ಅಗರ್ ವಾಲ್, ಮಧೂಲಿಕ ಸಸ್ಯ-ಸಸಿಹೇನು-ಇರುವೆ ಅಂತರ್ಕ್ರಿಯೆಯ ಪರಿಶೋಧನೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Exploring The Plant-Aphid-Ant Interaction.pdf
Available under License Creative Commons Attribution Non-commercial Share Alike.

Download (608kB)

Introduction

ಬೇರೆ ಬೇರೆ ಪ್ರಭೇದಗಳು ಹಲವು ವಿಭಿನ್ನ ಹಾಗೂ ಸಂಕೀರ್ಣ ಸ್ವರೂಪಗಳಲ್ಲಿ ಒಂದರೊಡನೆ ಇನ್ನೊಂದು ಅಂತರ್ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಈ ರೀತಿಯ ಪ್ರಭೇದಗಳ ನಡುವಿನ ಅಂತರ್ ಕ್ರಿಯೆಯನ್ನು ನಾವು ಏಕೆ ಮತ್ತು ಹೇಗೆ ಅಧ್ಯಯನ ಮಾಡುತ್ತೇವೆ? ನಿಜಜೀವನದಲ್ಲಿ ಅವರದೇ ಹಿತ್ತಲಿನ ಸಸ್ಯಗಳು, ಸಸಿಹೇನುಗಳು ಮತ್ತು ಇರುವೆಗಳ ಅವಲೋಕನಗಳ ಮೂಲಕ ಈ ಅಂತರ್ ಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ಪರಿಚಯಿಸುವುದು? ವೈಜ್ಞಾನಿಕ ಶೋಧನೆಯ ಸ್ವಭಾವ ಮತ್ತು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ವಿಸ್ತರಿಸುವುದು ಹೇಗೆ?

Item Type: Article
Discipline: Science Education
Programme: University Publications > i wonder...
Title(English): Exploring The Plant–Aphid–Ant Interaction
Creators(English): Rudra Prasad Banerjee, Renee M. Borges, Saroj K. Barik, Prem Prakash Singh & Madhoolika Agrawal
Publisher: Azim Premji University
Journal or Publication Title(English): i wonder Rediscovering School Science
Contributors: Translator: Smitha Bhat; Reviewer: Chandrika Thayalur
URI: http://anuvadasampada.azimpremjiuniversity.edu.in/id/eprint/1275
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.