Advanced Search
Welcome to Anuvada Sampada Repository

ಆಶ್ರಮ ಶಾಲೆಯ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೊಡನೆ ಹೈಡ್ರೋಪೋನಿಕ್ ತೋಟಗಾರಿಕೆ

ವಾಹುಲೆ, ಪ್ರಶಾಂತ್ ಆಶ್ರಮ ಶಾಲೆಯ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೊಡನೆ ಹೈಡ್ರೋಪೋನಿಕ್ ತೋಟಗಾರಿಕೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Hydroponic Farming With Tribal Students Of Ashram Shala.pdf
Available under License Creative Commons Attribution Non-commercial Share Alike.

Download (173kB)

Introduction

ನಿಜ ಜೀವನದ ದೈನಂದಿನ ಅನುಭವಗಳನ್ನು ಬಳಸಿಕೊಂಡು ತರಗತಿಯಲ್ಲಿ ವಿಜ್ಞಾನ ಕಲಿಯುವಿಕೆಯ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ಮಕ್ಕಳು ತರಗತಿಯೊಳಗೆ ಅನುಭವ ಮತ್ತು ಗಮನಿಸುವಿಕೆಯನ್ನು ತಮ್ಮ ನಿಜ ಪ್ರಪಂಚದ (ಜೀವನದ) ಸಂದರ್ಭಗಳಿಂದ ತರುತ್ತಾರೆ. ಈ ಅನುಭವಗಳು ಮತ್ತು ಗಮನಿಸುವಿಕೆಗಳಿಗೂ ಮತ್ತು ತರಗತಿಯಲ್ಲಿನ ಕಲಿಕೆಗೂ ಏನಾದರೂ ಸಂಬಂಧಗಳಿವೆಯೇ? ಮಕ್ಕಳು ಈ ರೀತಿಯ ವಿಜ್ಞಾನ ಕಲಿಕೆಯ ಪದ್ಧತಿ (ಗತಿ) ಯನ್ನು ಮುನ್ನಡೆಸುವರೇ? ಇದರಲ್ಲಿ ಶಿಕ್ಷಕರ ಪಾತ್ರವೇನು? ಆಶ್ರಮ ಶಾಲೆಯ ಬುಡಕಟ್ಟು ವಿದ್ಯಾರ್ಥಿಗಳ ಹೈಡ್ರೊಪೋನಿಕ್‌ ಬೇಸಾಯದ ಅನುಭವಗಳನ್ನು ಬಳಸಿಕೊಂಡು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಲೇಖನವು ಮಾಡಿದೆ.

Item Type: Article
Discipline: Science Education
Programme: University Publications > i wonder...
Title(English): Hydroponic Farming With Tribal Students Of Ashram Shala
Creators(English): Prashant Wahule
Publisher: Azim Premji University
Journal or Publication Title(English): i wonder Rediscovering School Science
Contributors: Translator: Sudha; Reviewer: Manoj Godbole
URI: http://anuvadasampada.azimpremjiuniversity.edu.in/id/eprint/1281
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.