Advanced Search
Welcome to Anuvada Sampada Repository

ನೀರಿನ ಯೋಜನೆ

ಕೃಷ್ಣ, ಕವಿತಾ ನೀರಿನ ಯೋಜನೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Unit Plan Water.pdf
Available under License Creative Commons Attribution Non-commercial Share Alike.

Download (190kB)

Introduction

ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ವಾರಗಳ ಕಾಲ ನಡೆಸಿದ ನೀರಿಗೆ ಸಂಬಂಧಿಸಿದ ವಿಚಾರ ವಿನಿಮಯದ ಸ್ಥೂಲ ಅವಲೋಕನವನ್ನು ನಾವು ಈ ಯೋಜನೆಯಲ್ಲಿ ಕಾಣಬಹುದು. ಸಂದರ್ಭಕ್ಕೆ ಅನುಗುಣವಾಗಿ NCERT ಪಠ್ಯಕ್ರಮದಂತೆ ವಿದ್ಯಾರ್ಥಿಗಳ ಜೀವನಕ್ರಮಕ್ಕೆ ಸೂಕ್ತವಾಗುವಂತೆ, ಅವರಿಗೆ ಚಿರಪರಿಚಿತವಾದ ಚಟುವಟಿಕೆಗಳಿಗೆ ಇಲ್ಲಿ ಒತ್ತು ಕೊಡಲಾಗಿದೆ. ಇತರೆ ವಿಷಯಗಳಿಗೆ ಹೊಂದಿಕೊಂಡಂತಹ ಅಂಶಗಳನ್ನು ಇಲ್ಲಿ ಪುರಸ್ಕರಿಸಲಾಗಿದೆ.

Item Type: Article
Discipline: Science Education
Programme: University Publications > i wonder...
Title(English): Unit Plan: Water
Creators(English): Kavita Krishna
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Thayalur; Reviewer: Smitha Bhat
URI: http://anuvadasampada.azimpremjiuniversity.edu.in/id/eprint/1293
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.