ತರಗತಿ ಕೋಣೆಯಲ್ಲಿ ನೀವು ನಿಮ್ಮ ಸ್ವಂತದ ಭಾಷೆಯನ್ನು ಬಳಸಬಹುದು’ ಎನ್ನುವುದು ಬದಲಾವಣೆಯನ್ನುಂಟು ಮಾಡಬಲ್ಲದು
ಪಿಪಲಾಯಿ, ದ್ರಿಪ್ತಾ (2023) ತರಗತಿ ಕೋಣೆಯಲ್ಲಿ ನೀವು ನಿಮ್ಮ ಸ್ವಂತದ ಭಾಷೆಯನ್ನು ಬಳಸಬಹುದು’ ಎನ್ನುವುದು ಬದಲಾವಣೆಯನ್ನುಂಟು ಮಾಡಬಲ್ಲದು ಭಾಷೆ ಮತ್ತು ಭಾಷಾ ಬೋಧನೆ, 3.
![]() |
Fulltext Document
Saying You can Use Your Own Language in the Classroom Can Make a Change.pdf Available under License Creative Commons Attribution Non-commercial Share Alike. Download (380kB) |
Introduction
ಸ್ಥಳೀಯವಾಗಿ ಬೇರೆ ಬೇರೆ ಭಾಷೆಗಳನ್ನು ಮತ್ತು ಉಪಭಾಷೆಗಳನ್ನು ಮಾತನಾಡುವ ಮಕ್ಕಳಿರುವ ಶಾಲೆಗಳಲ್ಲಿ ಮಕ್ಕಳು ದಿನನಿತ್ಯ ತಮ್ಮ ಮನೆಗಳಲ್ಲಿ ಮಾತನಾಡುವ ಭಾಷಾ ರೂಪಗಳನ್ನು ತರಗತಿಕೋಣೆಯ ಒಳಗೂ ಮಾತನಾಡಲು ಪ್ರೋತ್ಸಾಹಿಸುವುದು ಒಳ್ಳೆಯದು ಎನ್ನುವುದನ್ನು ಈ ಲೇಖನವು ಪ್ರಸ್ತುತ ಪಡಿಸುತ್ತದೆ. ಹಾಗೆ ಪ್ರೋತ್ಸಾಹಿಸುವುದರಿಂದ ಮಕ್ಕಳ ಭಾಷಾ ಅನನ್ಯತೆಗಳನ್ನು ಪೋಷಿಸಿದಂತಾಗುತ್ತದೆ ಮತ್ತು ಶಿಕ್ಷಕರು ಕೂಡಾ ಸ್ಥಳೀಯ ಭಾಷಾ ರೂಪಗಳ ಸಂರಚನಾತ್ಮಕ ಅಂಶಗಳನ್ನು ತರಗತಿಕೋಣೆಯ ಒಳಗೆ ಒಂದು ಬೋಧನಾ ಸಂಪನ್ಮೂಲದಂತೆ ಬಳಸಿಕೊಳ್ಳಬಹುದು ಎಂದು ಲೇಖಕರು ಪ್ರತಿಪಾದಿಸುತ್ತಾರೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Saying You can Use Your Own Language in the Classroom Can Make a Change |
Creators(English): | Dripta Piplai |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Prajna L S; Reviewer: Ganesh Hiriyanniah; Copy Editor: Swayamprabha Hegde |
URI: | http://anuvadasampada.azimpremjiuniversity.edu.in/id/eprint/1316 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.