Advanced Search
Welcome to Anuvada Sampada Repository

ವಿಜ್ಞಾನ ತರಗತಿಗಾಗಿ ಆಟಗಳು

ನಾಯಕ್, ಶಾಂಭವಿ (2022) ವಿಜ್ಞಾನ ತರಗತಿಗಾಗಿ ಆಟಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Games for the Science Classroom.pdf

Download (8MB)

Introduction

ವಿಜ್ಞಾನ ತರಗತಿಯಲ್ಲಿ ಆಟಗಳ ಮಹತ್ವವನ್ನು ಹೇಳುತ್ತಾ, ವಿನೋದ, ನಮ್ಯತೆ, ವಿದ್ಯಾರ್ಥಿ ಕೇಂದ್ರಿತ, ಪರಿಶೀಲನೆ ಮೊದಲಾದ ಆಟಗಳ ವಿವಿಧ ಲಕ್ಷಣಗಳನ್ನು ಲೇಖನವು ವಿವರಿಸುತ್ತದೆ. ಜೀವಕೋಶದ ಗಾತ್ರವನ್ನು ನಿಯಂತ್ರಿಸುವ ವಿಚಾರಗಳು, ಜೀವವಿಕಾಸದ ಸಿದ್ಧಾಂತದ ಪ್ರಮುಖ ಅಂಶಗಳನ್ನು ಆಟದ ರೂಪದಲ್ಲಿ ಕಲಿಸುವ ಮೂಲಕ ವಿಜ್ಞಾನ ತರಗತಿಯನ್ನು ರೂಪಿಸುವ ಚಿಂತನೆಯನ್ನು ಲೇಖನವು ಚರ್ಚಿಸುತ್ತದೆ.

Item Type: Article
Discipline: Sports In Education
Programme: University Publications > Learning Curve
Title(English): Games for the Science Classroom
Creators(English): Shambhavi Naik
Publisher: Azim Premji University
Journal or Publication Title(English): Azim Premji University Learning Curve
Contributors: Translator: Melvin Mendonca; Reviewer:Jaikumar Mariyappa; Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/1340
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.