Advanced Search
Welcome to Anuvada Sampada Repository

ಬೆಳಕಿನ ಒಡನಾಡಿಗಳು: ನೆರಳು ಮತ್ತು ಪ್ರತಿಫಲನ

ನಿತ್ಯಾನಂದ, ರಾಜಾರಾಂ ಬೆಳಕಿನ ಒಡನಾಡಿಗಳು: ನೆರಳು ಮತ್ತು ಪ್ರತಿಫಲನ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (1). pp. 84-91.

[img] Fulltext Document
Observing light - Shadows and reflections.pdf

Download (658kB)

Introduction

ನೆರಳುಗಳು ಸದಾ ಕಪ್ಪಾಗಿ ಇರುತ್ತದೆಯೇ? ಸಾಮಾನ್ಯ ನೆರಳಿಗಿಂತ ಇನ್ನೂ ದಟ್ಟ ಕಪ್ಪಾದ ನೆರಳುಗಳಿವೆಯೇ? ಮೊಬೈಲ್ ಫೋನಿನ ಕ್ಯಾಮೆರ ಮತ್ತು ಮನುಷ್ಯನ ಕಣ್ಣಿನ ನಡುವೆ ಇರುವ ಸಾಮ್ಯತೆ ಏನು? ಸ್ವಾಭಾವಿಕವಾದ ಪಿನ್-ಹೋಲ್ ಕ್ಯಾಮೆರಾಗಳಿವೆಯೇ? ಉಳಿದವರಿಗೆ ಕಾಣುವಂತೆ ನಮ್ಮ ಬಲಗೈ ನಮಗೆ ಕಾಣಲು ಎಷ್ಟು ಕನ್ನಡಿಗಳು ಬೇಕಾಗುತ್ತವೆ? ಈ ಲೇಖನದಲ್ಲಿ ಸುಲಭವಾದ ಮಾರ್ಗದಿಂದ ಬೆಳಕಿನ ಬಗ್ಗೆ ಪಾಠ ಹೇಳಿಕೊಡುವುದನ್ನು ದಿನನಿತ್ಯ ನಾವು ಗಮನಿಸುವ ನೆರಳು ಮತ್ತು ಪ್ರತಿಫಲನದಂತಹ ವಿಚಾರಗಳೊಂದಿಗೆ ಸೇರಿಸಿ ಸರಳವಾಗಿ ಹೇಳಿಕೊಡುವುದನ್ನು ಹೇಗೆ ಮಾಡಬಹುದೆಂಬ ಬಗ್ಗೆ ಶೋಧಿಸುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): Observing light - Shadows and reflections
Creators(English): Rajaram Nityananda
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Thayalur; Reviewer: Gayathri
Related URLs:
URI: http://anuvadasampada.azimpremjiuniversity.edu.in/id/eprint/1379
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.