Advanced Search
Welcome to Anuvada Sampada Repository

ಸಂಕೀರ್ಣ ಸಮಾಜಗಳಲ್ಲಿ ಶಿಕ್ಷಣ

ಮದಾನ್, ಅಮನ್‌ (2014) ಸಂಕೀರ್ಣ ಸಮಾಜಗಳಲ್ಲಿ ಶಿಕ್ಷಣ ಶಿಕ್ಷಾ ವಿಮರ್ಶ್, 16 (6). ISSN 2231-0509

[img] Fulltext Document
Education in complex societies.pdf

Download (229kB)

Introduction

ಪಾತ್ರ ಮತ್ತು ರಚನೆಗಳು, ಸಂಸ್ಕೃತಿ, ಐಕ್ಯತೆ, ಅಸ್ಮಿತೆ ಮುಂತಾದ ಕೆಲವು ಸಮಾಜಶಾಸ್ತ್ರದಲ್ಲಿನ ಪರಿಕಲ್ಪನೆಗಳ ಮೂಲಕ ನಮ್ಮ ಸಮಾಜದ ಸಂಕೀರ್ಣ ರಚನೆಯ ಬಗ್ಗೆ ಒಂದು ಸಮಾಜಶಾಸ್ತ್ರೀಯ ಅರ್ಥೈಸುವಿಕೆಯನ್ನು ಈ ಲೇಖನವು ಒದಗಿಸುತ್ತದೆ. ಕೈಗಾರಿಕೀಕರಣದ ಪರಿಣಾಮವಾಗಿ ಸಮಾಜಗಳು ಸರಳ ಸಮಾಜಗಳಿಂದ ಹೆಚ್ಚು ಸಂಕೀರ್ಣ ಸಮಾಜಗಳಾಗಿ, ನಿರ್ದಿಷ್ಟ ಸಂಸ್ಕೃತಿಗಳಿಂದ ಸಾರ್ವತ್ರಿಕ ಸಂಸ್ಕೃತಿಗಳಾಗಿ ಬದಲಾಗುತ್ತಿರುವ ಸಂದರ್ಭದ ಚೌಕಟ್ಟಿನಲ್ಲಿ ಶಿಕ್ಷಣ ಕುರಿತಾದ ಪ್ರಶ್ನೆಯನ್ನು ಇರಿಸುತ್ತಾ, ಇಂತಹ ಸಂಕೀರ್ಣ ಸಮಾಜಗಳನ್ನು ಅರ್ಥಮಾಡಿಕೊಂಡು ಅದರೊಂದಿಗೆ ವ್ಯವಹರಿಸಲು ಮತ್ತು ಸ್ವತಃ ಶಿಕ್ಷಣಕ್ಕೆ ಅದು ಒಡ್ಡುವ ಸವಾಲುಗಳಿಗೆ ಸ್ಪಂದಿಸಲು ಸೂಕ್ತ ಕಲಾಚಾರವನ್ನು ಹೊಂದುವರೆಡೆಗೆ ಶಿಕ್ಷಣದ ಪಾತ್ರವು ಪ್ರಮುಖವಾಗಿದೆ ಎಂದು ಒತ್ತಿ ಹೇಳುತ್ತದೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Education in complex societies
Creators(English): Amman Madan
Publisher: Digantar
Journal or Publication Title(English): Shiksha Vimarsh
Contributors: Translator: Adinarayana; Reviewer: Manjunathaiah B N; Copy Editor: Kalpana Chakravarthy;
URI: http://anuvadasampada.azimpremjiuniversity.edu.in/id/eprint/141
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.