Advanced Search
Welcome to Anuvada Sampada Repository

V ಯಲ್ಲಿ ಕೂಡಿಸುವುದು: ಒಂದು ತಿದ್ದುಪಡಿ

ಮೌಲಿ, ಹರನ್‌ V ಯಲ್ಲಿ ಕೂಡಿಸುವುದು: ಒಂದು ತಿದ್ದುಪಡಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Summing V A Correction.pdf

Download (275kB)

Introduction

ಮಾರ್ಚ್ 2020ರ ಅಟ್ ರೈಟ್ ಆಂಗಲ್ಸ್ ನಿಯತಕಾಲಿಕೆಯ ಸಂಚಿಕೆಯಲ್ಲಿ ಲೋ ಫ್ಲೋರ್ ಹೈ ಸೀಲಿಂಗ್ ನ (ಸುಲಭವಾಗಿ ಆರಂಭಿಸಿದರೂ ಒಂದು ಮಟ್ಟದ ಕಲಿಕಾ ಸಾಮರ್ಥ್ಯವನ್ನು ಹೊಂದಿರುವಿಕೆ) ಭಾಗವಾಗಿ ಒಂದು ನಿರ್ದಿಷ್ಟ ಸಮಸ್ಯೆಯನ್ನು ಅನ್ವೇಷಿಸಲಾಗಿತ್ತು. ಲೇಖನದಲ್ಲಿ ನೀಡಲಾದ ಪರಿಹಾರವು ದೋಷವನ್ನು ಹೊಂದಿದ್ದು, ಪ್ರಸ್ತುತ ಲೇಖನವು ಅದರ ತಿದ್ದುಪಡಿ ಮಾಡಿ, ಸರಿಪಡಿಸಿದ ಉತ್ತರವನ್ನು ನೀಡುತ್ತದೆ. ಈ ಲೇಖನವು ಪ್ರತಿ ಲೇಖನವನ್ನು ವಿಮರ್ಶಾತ್ಮಕವಾಗಿ ನೋಡಿ, ಅದರೊಂದಿಗೆ ಗಣೀತೀಯವಾಗಿ ಬೆರೆತು, ಅತ್ಯುತ್ತಮ ಗಣಿತದ ಅನುಭವವನ್ನು ಪಡೆಯುವ ಅವಕಾಶವನ್ನು ಓದುಗರಿಗೆ ಒದಗಿಸುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Summing V: A Correction
Creators(English): Haran Mouli
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1447
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.