Advanced Search
Welcome to Anuvada Sampada Repository

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಗೆಜೆಟ್ ಪ್ರಕಟಣೆ

ಭಾರತ ಸರ್ಕಾರ, (2009) ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಗೆಜೆಟ್ ಪ್ರಕಟಣೆ ಭಾರತದ ಗೆಜೆಟ್ ಅಸಾಧಾರಣ (13).

[img] Fulltext Document
Government of India (2009). RTE Act and Rules.pdf

Download (318kB)

Introduction

ಭಾರತ ಸರ್ಕಾರದ ಗೆಜೆಟ್ ಪ್ರಕಟಣೆ ಇದಾಗಿದ್ದು, ಕಾನೂನು ಮತ್ತು ನ್ಯಾಯ ಮಂತ್ರಾಲಯದಿಂದ ಬಿಡುಗಡೆಯಾದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಕುರಿತ ವಿವರಗಳನ್ನು ಒಳಗೊಂಡಿರುವ ದಾಖಲೆಯಾಗಿದೆ. ಸಂಸತ್ತಿನ ಈ ಕಾಯಿದೆಯು 2009ರ ಆಗಸ್ಟ್ ತಿಂಗಳ 7ರಂದು ರಾಷ್ಟçಪತಿಗಳ ಸಮ್ಮತಿ ಪಡೆಯಿತು. ಸಾರ್ವಜನಿಕರ ಮಾಹಿತಿಗಾಗಿ ಇದನ್ನು ಪ್ರಕಟಿಸಲಾಗಿರುತ್ತದೆ. 6ರಿಂದ 14ರ ವರೆಗಿನ ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಇರುವ ಕಾಯಿದೆಯ ಸಂಪೂರ್ಣ ವಿವರಗಳನ್ನು 6 ಅಧ್ಯಾಯಗಳಲ್ಲಿ ವಿವರಿಸುತ್ತದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): Right of Children to Free and Compulsory Education Act, 2009
Publisher: Government of India
Contributors: Translator: A.G. Gopala Krishna Kolthaya; Reviewer: G K Madhyastha; Copy Editor: T.N. Vasudevamurthy
Related URLs:
URI: http://anuvadasampada.azimpremjiuniversity.edu.in/id/eprint/151
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.